{"product_id":"shoryamale-ayyappana-poongavana-novel-ramesh-shettygar-manjeshwar-kannada-book","title":"ಶೌರ್ಯಮಲೆ ಅಯ್ಯಪ್ಪನ ಪೂಂಗಾವನ","description":"\u003cp\u003eವೀರಮಣಿಕಂಠ ಶಬರಿಮಲೆಯಲ್ಲಿ ನಾಶವಾಗಿದ್ದ ಕ್ಷೇತ್ರವನ್ನು ಪುನರ್ನಿರ್ಮಾಣ ಮಾಡಿ ಶ್ರೀಧರ್ಮಶಾಸ್ತನಲ್ಲಿ ಐಕ್ಯನಾದ ರೋಮಾಂಚನಕಾರಿ ಕಥಾನಕ”\u003c\/p\u003e\n\u003cp\u003eಶೌರ್ಯಮಲೆ ಕಾದಂಬರಿಯ ಓದಿನ ಯಾನ ಪೌರಾಣಿಕ ಚಲನಚಿತ್ರವೊಂದನ್ನು ನೋಡಿದ ಅನುಭವವನ್ನು ಕೊಡುತ್ತದೆ. ಓದುತ್ತಾ ನಾನು ಸಂತೋಷ ಕಂಡಿದ್ದೇನೆ: ಅದು ನಿರೂಪಣೆಯ ನಿರ್ವಹಣೆಯಲ್ಲಿ, ಶಬ್ದಗಳ ಸಂಯೋಜನೆಯಲ್ಲಿ, ಸನ್ನಿವೇಶಗಳ ಚಿತ್ರಣದಲ್ಲಿ, ಶಾಸ್ತ್ರೀಯ ವಿಷಯಗಳ ಪ್ರಸ್ತಾಪದಲ್ಲಿ ಹಾಗೂ ಅಯ್ಯಪ್ಪ ಸ್ವಾಮಿಯ ಮಹಿಮೆಯಲ್ಲಿ...\u003c\/p\u003e\n\u003cp\u003e-ವಿದ್ವಾನ್ ಜಗದೀಶಶರ್ಮಾ ಸಂಪ\u003cbr\u003eಪ್ರಖ್ಯಾತ ವಿದ್ವಾಂಸರು. ವಾಗ್ನಿ ಮತ್ತು ಬರಹಗಾರರು\u003c\/p\u003e","brand":"Ramesh Shettigar Manjeshwara","offers":[{"title":"Default Title","offer_id":47441336795395,"sku":"HB00005471","price":282.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ShouryaMaleAyyappanaPoongavana_dea4e97d-1a42-49eb-b05a-e53c6bfb5452.jpg?v=1763124575","url":"https:\/\/harivubooks.com\/products\/shoryamale-ayyappana-poongavana-novel-ramesh-shettygar-manjeshwar-kannada-book","provider":"Harivu Books","version":"1.0","type":"link"}