{"product_id":"shivastuti-narasimhastuti-religious-kannada-book","title":"ಶಿವಸ್ತುತಿ - ನರಸಿಂಹಸ್ತುತಿ","description":"ಶಿವಸ್ತುತಿ - ನರಸಿಂಹಸ್ತುತಿ ಸಂಸ್ಕೃತ ಸಾಹಿತ್ಯದ ಸ್ತ್ರೋತ್ರಕಾವ್ಯ ಪರಂಪರೆಗೆ ಎರಡು ಅಪೂರ್ವ ಕೊಡುಗೆಗಳು.\u003cbr\u003e\u003cbr\u003eಈ ಸ್ತೋತ್ರ ಕಾವ್ಯಗಳ ಕವಿ ನಾರಾಯಣ ಪಂಡಿತಾಚಾರ್ಯರು; ತೌಳವಮನೆತನದ ಪೆಜತ್ತಾಯ ವಂಶದವರು.\u003cbr\u003e\u003cbr\u003eತುಳುನಾಡಿನ ಸಾಹಿತ್ಯ ಪರಂಪರೆಗೆ ಈ ಮನೆತನದ ಕೊಡುಗೆ ಸಾಟಿಯಿಲ್ಲದ್ದು. ಮೂರು ತಲೆ ಮಾರುಗಳ ಕಾಲ ಇಡಿಯ ಮನೆತನವೆ ಪಂಡಿತ ಸಂಸಾರ. ಎಲ್ಲರೂ ತತ್ವಜ್ಜಾನಿಗಳು; ಎಲ್ಲರೂ ಅಭಿಜಾತ ಕವಿಗಳು; ಎಲ್ಲರೂ ಗ್ರಂಥಕಾರರು. \u003cbr\u003e\u003cbr\u003eಅಧ್ಯಾತ್ಮ ಪ್ರಪಂಚ, ವಿಶೇಷಕ: ಈ ನಾಡು, ಈ ಮಹಾಚೇತನಗಳಿಗೆ ಎಷ್ಟು ಋಣಿಯಾಗಿದ್ದರೂ ಕಮ್ಮಿಯೆ.\u003cbr\u003e\u003cbr\u003e-ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43548624257283,"sku":"HB00003714","price":80.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_79bc061b-dcc9-4116-9572-40d881ef097a.jpg?v=1669372432","url":"https:\/\/harivubooks.com\/products\/shivastuti-narasimhastuti-religious-kannada-book","provider":"Harivu Books","version":"1.0","type":"link"}