{"product_id":"shikhandi-novel-to-kannada-d-n-srinath-kannada-book","title":"ಶಿಖಂಡಿ","description":"\u003cp\u003e\u003cspan\u003eಶಿಖಂಡಿ – ಎಂಬೊಂದು ಕಾದಂಬರಿ! ಮಹಾಭಾರತದ ತುಂಬ ಮಹತ್ವದ ಪಾತ್ರವಾಗಿದ್ದರೂ ಓದುಗರ ಉಪೇಕ್ಷೆಗೊಳಗಾದ ಪಾತ್ರದ ಆಂತರ್ಯದ ತುಮುಲಗಳನ್ನು ಬಗೆದು, ತನ್ನಿಬ್ಬರು ಸೋದರಿಯರಿಂದ ದೂರಾಗಿ ತನ್ನ ಬದುಕಿನ ಗುರಿಯನ್ನು ಈಡೇರಿಸಿಕೊಳ್ಳುವ ಅದ್ಭುತ ಕಥಾನಕವಿದು! ಮಾನವನ ಹುಟ್ಟಿನ, ಲಿಂಗ ಪರಿವರ್ತನೆಯ ವಿಜ್ಞಾನವು ಆ ಕಾಲದಲ್ಲೇ ಅದೆಷ್ಟು ಮುಂದುವರೆದಿತ್ತೆಂಬುದರ ಕುತೂಹಲಕರ ಪ್ರಸಂಗಗಳೂ ಅಲ್ಲಿಯ ಉಪಕತೆಗಳಲ್ಲಿವೆ. ಪುಟ್ಟದಾದರೂ ಸಾಂದ್ರವಾಗಿ ಮೂಡಿಬಂದ ಈ ಕೃತಿಯ ಹಿಂದಿ ಮೂಲದ ಕಾದಂಬರಿಗಾತಿ ಶರದ್ ಸಿಂಹ ಅವರು. ಕನ್ನಡಕ್ಕೆ ಸಮರ್ಥವಾಗಿ ತಂದವರು ಡಿ ಎನ್ ಶ್ರೀನಾಥ್ ಅವರು.\u003c\/span\u003e\u003c\/p\u003e","brand":"To Kannada : D. N. Srinath","offers":[{"title":"Default Title","offer_id":49310542496003,"sku":"HB00007356","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Shikhandi.jpg?v=1784786216","url":"https:\/\/harivubooks.com\/products\/shikhandi-novel-to-kannada-d-n-srinath-kannada-book","provider":"Harivu Books","version":"1.0","type":"link"}