Skip to product information
1 of 1

ಡಾ. ಎಂ.ಎಂ.ಕಲಬುರ್ಗಿ

ಶಾಸನಗಳಲ್ಲಿ ಶಿವಶರಣರು

ಶಾಸನಗಳಲ್ಲಿ ಶಿವಶರಣರು

Publisher: ಕನ್ನಡ ಸಾಹಿತ್ಯ ಪರಿಷತ್ತು

Regular price Rs. 130.00
Regular price Rs. 130.00 Sale price Rs. 130.00
Sale Sold out
Shipping calculated at checkout.

ಜಾಗತಿಕ ಇತಿಹಾಸದಲ್ಲಿ ಶಿವಶರಣರದೊಂದು ವಿನೂತನ ಯುಗ. ಅದ್ಭುತವಾದ ಕ್ರಾಂತಿಯನ್ನೆಸಗಿ ಮಾನವ ಜೀವನದ ಮಹಾ ಮೌಲ್ಯಗಳನ್ನು ಪ್ರತಿಷ್ಟಾಪಿಸಿದ ಶಿವಶರಣರ ಚರಿತ್ರೆಯನ್ನು ಶಾಸನಗಳ ಆಧಾರದಿಂದ ನಿರ್ಣಯಿಸಲು ಮಾಡಿದ ದೊಡ್ಡ ಪ್ರಯತ್ನವೇ ಎಂ.ಎಂ.ಕಲಬುರ್ಗಿಯವರು ಬರೆದಿರುವ "ಶಾಸನಗಳಲ್ಲಿ ಶಿವಶರಣರು" ಅನ್ನುವ ಈ ಕೃತಿ.

View full details