ಶಬ್ದಮಣಿ ದರ್ಪಣದ ಪಾಠಾಂತರಗಳು

ಶಬ್ದಮಣಿ ದರ್ಪಣದ ಪಾಠಾಂತರಗಳು

ಮಾರಾಟಗಾರ
ಪ್ರೊ. ಡಿ.ಕೆ. ಭೀಮಸೇನರಾವ್
ಬೆಲೆ
Rs. 90.00
ಕೊಡುಗೆಯ ಬೆಲೆ
Rs. 90.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

ಇದುವರೆಗೆ ಅಚ್ಚಾಗಿ ಕನ್ನಡಿಗರ ಕೈಗೆ ಸಿಕ್ಕಿರುವ ಶಬ್ದಮಣಿದರ್ಪಣದ ಆವೃತ್ತಿಗಳು ಮುಖ್ಯವಾಗಿ ಮೂರು. ಮೊದಲನೆಯದನ್ನು ಕಿಟೆಲ್ ಅವರು ಆ ಹಿಂದಿನ ಕಾಲದಲ್ಲಿ - ಈಗಿನಷ್ಟು ಹಳಗನ್ನಡದ ವ್ಯಾಸಂಗ ಪ್ರಚಾರವಿರದಿದ್ದ ಕಾಲದಲ್ಲಿ – ಬಹು ಶ್ರಮಪಟ್ಟು ಆದಷ್ಟು ಮಟ್ಟಿಗೆ ಶುದ್ಧವಾದ, ವಿಶ್ವಸನೀಯವಾದ ಪಾಠದೊಂದಿಗೆ ಮುದ್ರಿಸಿದ್ದರು. ಅವರು ಸಂಶೋಧನಾ ದೃಷ್ಟಿಯಿಂದ ಶಬ್ದಮಣಿದರ್ಪಣದ ಸೂತ್ರಗಳಲ್ಲಿ ಪರಸ್ಪರವಿರುವ ಸಂಬಂಧವನ್ನು ವ್ಯಾಕರಣಾಭ್ಯಾಸಿಗಳಿಗೆ ಸುಗಮವಾಗುವ ರೀತಿಯಲ್ಲಿ ಸೂತ್ರ ಸಂಖ್ಯೆಯನ್ನು ಕೊಟ್ಟು ಸೂಚಿಸಿರುವುದು ಇಂಗ್ಲಿಷಿನಲ್ಲಿದೆಯಾದರೂ, ಬಹು ಉಪಯುಕ್ತವೂ ಶ್ಲಾಘನೀಯವೂ ಆಗಿದೆ.  ಕೇಶಿರಾಜನ 'ಶಬ್ದಮಣಿ ದರ್ಪಣ' ಕನ್ನಡದ ಎಲ್ಲಾ