Skip to product information
1 of 1

Madiwala Kattimani

ಶಾಶ್ವತ ಗಂಡ

ಶಾಶ್ವತ ಗಂಡ

Publisher -

Regular price Rs. 180.00
Regular price Rs. 180.00 Sale price Rs. 180.00
Sale Sold out
Shipping calculated at checkout.

- Free Shipping Above ₹200

- Cash on Delivery (COD) Available

Pages -

Type -

ಈ ಎಲ್ಲ "ಉನ್ನತ ಧೈಯ"ಗಳನ್ನು ಎಲ್ಲರಿಗೂ ಕೇಳಿಸುವಹಾಗೆ ಶಾಂತ ಚಿತ್ತದಿಂದ ತ್ಯಜಿಸಲು ಸಿದ್ಧನಿದ್ದಾನೆ ಎಂಬುದು ಅವನಿಗೂ ಗೊತ್ತು. ಏನೂ ಒಪ್ಪಿಕೊಳ್ಳದೆ ತನ್ನ ಆತ್ಮಸಾಕ್ಷಿಯ ನಿಗೂಢ ಹಾಗು ಗೌರವಯುತ ನಿರ್ಧಾರಗಳ ವಿರುದ್ಧವಾಗಿ ಉನ್ನತ ಧೈಯಗಳನ್ನು ಖಂಡಿಸಲು ಸಿದ್ಧನಿದ್ದಾನೆ. ನೀಚ ಧೈಯಗಳ ಪ್ರಭಾವದಿಂದ ಸ್ವಲ್ಪಮಟ್ಟಿಗೆ ಸ್ವತಂತ್ರ ಆಲೋಚನಾ ಶಕ್ತಿ ಪಡೆದಿದ್ದಾನಾದರು ಈ ಮಾತು ನಿಜ. ಎಷ್ಟೋ ಬಾರಿ ಮುಂಜಾನೆ ಎದ್ದು ತನ್ನ ನಿದ್ರಾಹೀನತೆಯ ಸ್ಥಿತಿಯಲ್ಲಿ ರಾತ್ರಿಯಲ್ಲಿ ಮಾಡಿದ ಆಲೋಚನೆಗಳ ಹಾಗು ಅನಿಸಿಕೆಗಳ ಬಗ್ಗೆ ನಾಚಿಕೆ ಪಟ್ಟಿದ್ದಾನೆ(ಇತ್ತೀಚಿನ ದಿನಗಳಲ್ಲಿ ನಿದ್ರಾಹೀನತೆಯಿಂದ ಬಳಲುತ್ತಿದ್ದಾನೆ).
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)