Skip to product information
1 of 1

Dr. Padmini Prasad

ಲೈಂಗಿಕ ಆರೋಗ್ಯ

ಲೈಂಗಿಕ ಆರೋಗ್ಯ

Publisher -

Regular price Rs. 120.00
Regular price Rs. 120.00 Sale price Rs. 120.00
Sale Sold out
Shipping calculated at checkout.

- Free Shipping

- Cash on Delivery (COD) Available

ಲೈಂಗಿಕತೆ ಎಂದೊಡನೆ ಜನರಲ್ಲಿ ಇನ್ನಿಲ್ಲದ ಮುಜುಗರ, ಆತಂಕ, ನಾಚಿಕೆಗಳು ಮೂಡಿ ಅದೊಂದು ಬಹಿಷ್ಕೃತ ವಿಷಯ ಅನ್ನುವಂತೆ ನಡೆದುಕೊಳ್ಳುವುದಿದೆ. ವೈದ್ಯರೊಡನೆ ಮುಕ್ತವಾಗಿ ಚರ್ಚಿಸಿ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೆ ಒಳಗೊಳಗೆ ಆತಂಕ, ಭಯ, ಮುಜುಗರಗಳನ್ನಿಟ್ಟುಕೊಂಡು ಕೊರಗುವುದರಿಂದ ಮೈ-ಮನಸ್ಸು ಇನ್ನಷ್ಟು ರೋಗಪೀಡಿತ ವಾಗುತ್ತದೆ. ಸರಿಯಾದ ಮಾರ್ಗದರ್ಶನ, ಸೂಕ್ತ ತಿಳಿವಳಿಕೆ ಇಲ್ಲದೆ ಅಡ್ಡದಾರಿ ಹಿಡಿಯುವ ಯುವ ಪೀಳಿಗೆಗೆ ಲೈಂಗಿಕ ಆರೋಗ್ಯ ಕುರಿತ ಶಿಕ್ಷಣ ಅತ್ಯವಶ್ಯಕ. ಈ ದಿಸೆಯಲ್ಲಿ 'ಲೈಂಗಿಕ ಆರೋಗ್ಯ' ಒಂದು ಉತ್ತಮ ಪ್ರಯತ್ನ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)