{"product_id":"saswara-vedamantragalu-kannada-books","title":"ಸಸ್ವರ ವೇದಮಂತ್ರಗಳು","description":"\u003cp\u003eಪ್ರಾಚೀನ ಕಾಲದಿಂದಲೂ ವೇದಗಳ ಮಹತ್ವ ಅವುಗಳ ಸರಳವಾದ ಉಪಯೋಗ ಹಾಗೂ ನಿಯಮಗಳನ್ನು ಮಹರ್ಷಿಗಳು ತಿಳಿಸಿದ್ದಾರೆ.\u003c\/p\u003e\n\u003cp\u003eಪ್ರತಿಯೊಂದು ಮಂತ್ರದಲ್ಲೂ ಯಾವುದೋ ದೈವಶಕ್ತಿ ಅಡಕವಾಗಿರುತ್ತದೆ. ಆ ಮಂತ್ರ ಜಪಿಸಿ, ಅನುಷ್ಠಾನ ಮಾಡಿಕೊಂಡು ಪೂಜಾಹೋಮಾದಿಗಳನ್ನು ಮಾಡಿದರೆ ಆ ಮಂತ್ರ ದೇವತೆಯ ಫಲ ದೊರೆಯುತ್ತದೆಂದು ಅನೇಕ ಮಹರ್ಷಿಗಳು ತಮ್ಮ ಆರಾಧ್ಯದೈವದ ಅನುಗ್ರಹದಿಂದ ತಿಳಿದು, ಅದರಂತೆ ಈ ಮನುಲೋಕಕ್ಕೆ ಉಪಕರಿಸಿದ್ದಾರೆ.\u003c\/p\u003e\n\u003cp\u003eಅಂತಹ ಮಂತ್ರಗಳು ಋಗ್ವದ, ಯಜುರ್ವೇದ, ಸಾಮವೇದ, ಅಥರ್ವಣ ವೇದಮಂತ್ರಗಳಲ್ಲಿ ಕಾಣಬಹುದು.\u003c\/p\u003e\n\u003cp\u003eಒಂದೊಂದು ವೇದವೂ ದೈವಾಂಶವನ್ನು, ದೈವಶಕ್ತಿಯನ್ನು ತೋರಿಸಿ ನಮ್ಮ ಪಾಪಕರ್ಮದಿಂದ ಬಿಡಿಸುವ ಸಾಧನೆಯಾಗಿರುತ್ತದೆ.\u003c\/p\u003e\n\u003cp\u003eಈ ಮಂತ್ರಗಳಿಗೆ ಸಾಯಣಾಚಾರ್ಯರು, ಸಿಂಗಾರಭಟ್ಟರು, ಸುಂದರ ಭಟ್ಟಾರಕರು, ಬೋಧಾಯನರು, ಕೌಶಿಕರು, ಜೈಮುನಿಗಳು ಮುಂತಾದವರು ವ್ಯಾಖ್ಯಾನ ಕೊಟ್ಟು ಆ ಮಂತ್ರಗಳ ಉದ್ದೇಶ. ಉಚ್ಛರಿಸುವ ವಿಧಾನ, ಅದನ್ನು ಪಠಿಸುವ ಸಮಯ, ಆ ಮಂತ್ರಗಳ ಹೋಮಕ್ಕೆ ಬೇಕಾದ ಪರಿಕರಗಳನ್ನು ವಿಶದವಾಗಿ ತಿಳಿಸಿದ್ದಾರೆ.\u003c\/p\u003e","brand":"G. Ramachandra Shastri","offers":[{"title":"Default Title","offer_id":47723277582595,"sku":"HB00006112","price":50.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-02-09at4.07.26PM_1_0ab0aa99-e454-43bf-8cf2-c71d76fc4d0a.jpg?v=1770635252","url":"https:\/\/harivubooks.com\/products\/saswara-vedamantragalu-kannada-books","provider":"Harivu Books","version":"1.0","type":"link"}