{"product_id":"sarvajna-vachanagalu-poems-channappa-uttangi-kannada-book","title":"ಚನ್ನಪ್ಪ ಉತ್ತಂಗಿ ಅವರು ಸಂಪಾದಿಸಿರುವ - ಸರ್ವಜ್ಞನ ವಚನಗಳು","description":"\u003cp\u003e\u003cspan data-mce-fragment=\"1\"\u003e'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡ ಉತ್ತಂಗಿಯವರು, 'ಸರ್ವಜ್ಜನ\u003c\/span\u003e\u003cspan data-mce-fragment=\"1\"\u003e ವಚನ'ಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ. ಸರ್ವಜ್ಜನ\u003c\/span\u003e\u003cspan data-mce-fragment=\"1\"\u003e ಪದಗಳನ್ನು ಪ್ರಸಿದ್ಧಿಪಡಿಸಿದ ಕೀರ್ತಿ, ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದರು. ಅವರ ಪ್ರಯತ್ನದಿಂದಾಗಿ ಅದು, ಎಲ್ಲರ ಮನೆಮಾತಾಗಿದೆ. ಅವರು ಸಂಪಾದಿಸಿರುವ ಈ ಪುಸ್ತಕದಲ್ಲಿ ೧,೯೨೮ ವಚನಗಳಿವೆ. \u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Channappa Uttangi","offers":[{"title":"Default Title","offer_id":42279240564995,"sku":"HB00002074","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SarvagnanaVachanagalu.jpg?v=1772107573","url":"https:\/\/harivubooks.com\/products\/sarvajna-vachanagalu-poems-channappa-uttangi-kannada-book","provider":"Harivu Books","version":"1.0","type":"link"}