Channappa Uttangi
ಚನ್ನಪ್ಪ ಉತ್ತಂಗಿ ಅವರು ಸಂಪಾದಿಸಿರುವ - ಸರ್ವಜ್ಜನ ವಚನಗಳು
ಚನ್ನಪ್ಪ ಉತ್ತಂಗಿ ಅವರು ಸಂಪಾದಿಸಿರುವ - ಸರ್ವಜ್ಜನ ವಚನಗಳು
Publisher -
Regular price
Rs. 300.00
Regular price
Rs. 300.00
Sale price
Rs. 300.00
Unit price
per
Shipping calculated at checkout.
- Free Shipping
- Cash on Delivery (COD) Available
Pages -
Type -
Couldn't load pickup availability
'ತಿರುಳ್ಗನ್ನಡದ ತಿರುಕ' ಎಂದು ಕರೆಯಿಸಿಕೊಂಡ ಉತ್ತಂಗಿಯವರು, 'ಸರ್ವಜ್ಜನ ವಚನ'ಗಳ ಸಂಪಾದನೆಗಾಗಿ ಖ್ಯಾತರಾಗಿದ್ದಾರೆ. ಸರ್ವಜ್ಜನ ಪದಗಳನ್ನು ಪ್ರಸಿದ್ಧಿಪಡಿಸಿದ ಕೀರ್ತಿ, ಉತ್ತಂಗಿ ಚನ್ನಪ್ಪನವರಿಗೆ ಸಲ್ಲುತ್ತದೆ. ಇದಕ್ಕಾಗಿ ಅವರು ತಮ್ಮ ಜೀವನದ ಅಮೂಲ್ಯ ಸಮಯವನ್ನು ಕಳೆದರು. ಅವರ ಪ್ರಯತ್ನದಿಂದಾಗಿ ಅದು, ಎಲ್ಲರ ಮನೆಮಾತಾಗಿದೆ. ಅವರು ಸಂಪಾದಿಸಿರುವ ಈ ಪುಸ್ತಕದಲ್ಲಿ ೧,೯೨೮ ವಚನಗಳಿವೆ.
