Karthik G. B.
Publisher - ಸಪ್ನ ಬುಕ್ ಹೌಸ್
Regular price
Rs. 26.00
Regular price
Rs. 26.00
Sale price
Rs. 26.00
Unit price
per
Shipping calculated at checkout.
- Free Shipping above ₹1,000
- Cash on Delivery (COD) Available
Pages -
Type -
Couldn't load pickup availability
ಇಂದಿನ ಒತ್ತಡಪೂರ್ಣ ಜೀವನದಲ್ಲಿ ಮನಃಶಾಂತಿಗಾಗಿ ಯೋಗಾಭ್ಯಾಸ ಅತಿ ಮುಖ್ಯ ಪಾತ್ರ ವಹಿಸುತ್ತದೆ. ದೇಹದ ಚಲನವಲನಗಳಿಗೆ, ರಕ್ತ ಪರಿಚಲನೆಗೆ ಈ ಪುಸ್ತಕದಲ್ಲಿ ಹಲವು ಮಹತ್ವಪೂರ್ಣ ಆಸನಗಳನ್ನು ನೀಡಲಾಗಿದೆ. ಮನೋಲ್ಲಾಸ ಹಾಗೂ ಉತ್ತಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರತಿ ವ್ಯಕ್ತಿಯ ವೈಯಕ್ತಿಕ ಸಾಮರ್ಥ್ಯಕ್ಕನುಗುಣವಾಗಿ ಅಭ್ಯಾಸ ಪೂರ್ಣ ಆಸನಗಳನ್ನು ಕೊಡಲಾಗಿದ್ದು, ಕನಿಷ್ಠ 2 ರಿಂದ 3 ತಿಂಗಳ ಕಾಲ ಮಿತಿಯಲ್ಲಿ ಇಲ್ಲಿರುವ ಆಸನಗಳನ್ನು ಪೂರ್ಣಗೊಳಿಸಲು ಸಹಾಯಕಾರಿಯಾಗಿದೆ.
ಯೋಗದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಈ ಪುಸ್ತಕ ಕೈದೀವಿಗೆ.
ಯೋಗದ ಬಗ್ಗೆ ಆಸಕ್ತಿ ಇರುವ ಪ್ರತಿಯೊಬ್ಬರಿಗೂ ಈ ಪುಸ್ತಕ ಕೈದೀವಿಗೆ.
