ಸಂಕೇತ ಭೇದಿಸುವುದು

ಸಂಕೇತ ಭೇದಿಸುವುದು

ಮಾರಾಟಗಾರ
ಅಲಿಶಾ ಸಾದಿಕೋಟ್
ಬೆಲೆ
Rs. 55.00
ಕೊಡುಗೆಯ ಬೆಲೆ
Rs. 55.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

19 ನೇ ಶತಮಾನದ ಇಂಗ್ಲಿಷ್ ಗಣಿತಶಾಸ್ತ್ರಜ್ಞೆ ಅಡಾ ಲವ್‌ಲೆಸ್, ಹೊಸ ತಲೆಮಾರಿನ ಫ್ಯಾಶನ್ ಡಿಸೈನರ್ ಅನೌಕ್ ವಿಪ್ರೆಕ್ಟ್ ಹಾಗೂ ತೈವಾನಿನ ಡಿಜಿಟಲ್ ಖಾತೆಯ ಹಾಲಿ ಸಚಿವೆ ಆಡ್ರೆ ಟ್ಯಾಂಗ್ ಅವರೆಲ್ಲರ ನಡುವಿನ ಸಾಮ್ಯವೇನು? ಕಂಪ್ಯೂಟರ್‌ಗಳು ಹಾಗೂ ಕೋಡಿಂಗ್ ಅನ್ನು ನಾವೀಗ ನೋಡುತ್ತಿರುವ ರೀತಿಯ ಮೇಲೆ ಅವರು ಪ್ರಭಾವ ಬೀರಿದ್ದಾರೆ. ಒಂದು ಶತಮಾನದ ಅವಧಿಯಲ್ಲಿ ತಂತ್ರಜ್ಞಾನ ಜಗತ್ತು ಕಂಡಿರುವ ಕೆಲವು ಪ್ರೇರಣಾದಾಯಕ ಮಹಿಳೆಯರನ್ನು ಈ ಪುಸ್ತಕ ಪರಿಚಯಿಸುತ್ತದೆ.