{"product_id":"sangraha-bhagavata-religious-kannada-book","title":"ಸಂಗ್ರಹ ಭಾಗವತ","description":"ಶ್ರೀಮದ್ಭಾಗವತವನ್ನು ಮೊತ್ತ ಮೊದಲು ಹೇಳಿದವರು ತಂದೆ ವೇದವ್ಯಾಸರು. ಕೇಳಿದವರು ಮಗ ಶುಕಮುನಿ. ಇದೊಂದು ತಂದೆ - ಮಕ್ಕಳ ಸಂಯುಕ್ತ ಕೊಡುಗೆ. ಮತ್ತೆ ಶುಕಮುನಿಯಿಂದ ಪರೀಕ್ಷಿತ್ ಪಡೆದ. ಇದೇ ಸಪ್ತಾಹದ ನಾಂದಿ. ಏಳು ದಿನ ಕೇಳುವುದೆಂದರೆ ಬದುಕಿನುದ್ದಕ್ಕು ಕೇಳುವುದೆಂದೇ ಅರ್ಥ :.\u003cbr data-mce-fragment=\"1\"\u003e\u003cbr data-mce-fragment=\"1\"\u003eಭಾಗವತ ಒಂದು ರಸದ ಹಣ್ಣು. ಎಲ್ಲಿ ಸವಿದರೂ ಸವಿ. ಇಲ್ಲಿ ಸಿಪ್ಪೆಯಿಲ್ಲ; ಗೊರಟು ಇಲ್ಲ; ಇರುವುದೆಲ್ಲ ಬರಿಯ ತಿರುಳು.\u003cbr data-mce-fragment=\"1\"\u003e\u003cbr data-mce-fragment=\"1\"\u003e- ಬನ್ನಂಜೆ ಗೋವಿಂದಾಚಾರ್ಯ\u003cbr data-mce-fragment=\"1\"\u003e","brand":"Dr. Bannanje Govindacharya","offers":[{"title":"Default Title","offer_id":43551274926339,"sku":"HB00003734","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_e11c3951-8317-4a65-9c64-facdccc12aa2.jpg?v=1669471594","url":"https:\/\/harivubooks.com\/products\/sangraha-bhagavata-religious-kannada-book","provider":"Harivu Books","version":"1.0","type":"link"}