{"product_id":"sangeetha-sharadhi-articles-rajendra-bhat-kannada-book","title":"ಸಂಗೀತ ಶರಧಿ","description":"\u003cp data-path-to-node=\"4\"\u003e'ಸಂಗೀತ ಶರಧಿ' ಇದು ನಮ್ಮ ರಾಷ್ಟ್ರದ ಹೆಮ್ಮೆಯ ಸಂಗೀತ ದಿಗ್ಗಜಗಳ ಬದುಕಿನ ಕಥೆ; ಅವರ ಬದುಕಿನ ಸಂದೇಶದ ಕಥೆ. ನಮ್ಮ ನಾಡು ಮರೆಯಲೇಬಾರದ ದಂತಕಥೆಗಳು (Legends) ಅವರು. ಅದರಲ್ಲೂ ಕೆಲವರು ಎಲೆಯ ಮರೆಯ ಕಾಯಿಯಂತೆ ತಮ್ಮ ಬದುಕನ್ನು ಸವೆಸಿದವರು; ಭಾರತೀಯ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದವರು. ಯಾರು ಸಂಗೀತವನ್ನು ಪ್ರೀತಿಸುತ್ತಾರೋ, ಅವರು ಓದಲೇಬೇಕಾದ ಪುಸ್ತಕವಿದು.\u003c\/p\u003e\n\u003cp data-path-to-node=\"5\"\u003e\u003cb data-index-in-node=\"0\" data-path-to-node=\"5\"\u003e- ರಾಜೇಂದ್ರ ಭಟ್ ಕೆ.\u003c\/b\u003e\u003c\/p\u003e","brand":"Rajendra Bhat","offers":[{"title":"Default Title","offer_id":47618522284291,"sku":"HB00005503057","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Sangitha-Sharadhi.jpg?v=1768221487","url":"https:\/\/harivubooks.com\/products\/sangeetha-sharadhi-articles-rajendra-bhat-kannada-book","provider":"Harivu Books","version":"1.0","type":"link"}