{"product_id":"sangeetha-kalakusuma-music-dr-krishnamurthy-bhatta-kannada-book","title":"ಸಂಗೀತ ಕಲಾಕುಸುಮ","description":"\u003cp\u003eಸಂಗೀತದ ಬಗ್ಗೆ ಕೇವಲ ಆಸಕ್ತಿಯಿರುವವರಿಗಷ್ಟೇ ಅಲ್ಲದೆ, ಸಂಗೀತವನ್ನು ಗಂಭೀರವಾಗಿ ಅಭ್ಯಾಸ ಮಾಡುತ್ತಿರುವವರಿಗೂ ಈ ಪುಸ್ತಕವು ಅನೇಕ ಒಳನೋಟಗಳನ್ನು ನೀಡುತ್ತದೆ. ಪಾರಿಭಾಷಿಕ ಶಬ್ದಗಳನ್ನು ಬಳಸಿದರೂ ಅವುಗಳನ್ನು ವಿವರಿಸಿರುವ ರೀತಿ ಈ ಕೃತಿಯನ್ನು 'ಸಂಗೀತ ಪ್ರಿಯರ ಮಿತ್ರ'ನನ್ನಾಗಿ ಮಾಡಿದೆ.\u003c\/p\u003e","brand":"Dr. Krishnamurthy Bhatta","offers":[{"title":"Default Title","offer_id":47883131257091,"sku":"HB00006892","price":280.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SangeethaKalakusuma_87500a2a-1ec7-41a6-9eec-0d1d8a99e802.jpg?v=1774699422","url":"https:\/\/harivubooks.com\/products\/sangeetha-kalakusuma-music-dr-krishnamurthy-bhatta-kannada-book","provider":"Harivu Books","version":"1.0","type":"link"}