{"product_id":"samanvaya-novel-koundinya-kannada-book","title":"ಸಮನ್ವಯ","description":"\u003cp data-path-to-node=\"3\"\u003eಕಥಾನಾಯಕಿ ಭಾರತಿ ಬ್ಯಾಂಕ್ ಉದ್ಯೋಗಿ; ತಾತ ಗಳಿಸಿ ಉಳಿಸಿರುವ ಸಮಸ್ತ ಆಸ್ತಿಗೆ ಏಕೈಕ ವಾರಸುದಾರಳು. ಹಾಗಿದ್ದರೂ ಅವಳಿಗೆ ಕಂಕಣ ಭಾಗ್ಯ ಕೂಡಿ ಬರುವುದಿಲ್ಲ. ಜಾತಕ ದೋಷವೇನೂ ಇರಲಿಲ್ಲ, ಆದರ್ಶ ಕುಟುಂಬದ ಹಿನ್ನೆಲೆ ಇದ್ದರೂ ಸಹ ಹಸೆಮಣೆಯೇರುವ ಭಾಗ್ಯಕ್ಕೆ ಸಮಸ್ಯೆ ಎದುರಾಗುತ್ತದೆ.\u003c\/p\u003e\n\u003cp data-path-to-node=\"4\"\u003eಆ ಸಮಸ್ಯೆಗಳೇನು? ವಿದ್ಯಾವಂತೆ, ಬುದ್ಧಿವಂತೆ ಆಗಿರುವ ಈ ಬ್ಯಾಂಕ್ ಉದ್ಯೋಗಿಯನ್ನು ಯಾರೊಬ್ಬರೂ ಪ್ರೀತಿಸುವುದಿಲ್ಲ; ಅದಕ್ಕೆ ಕಾರಣವೇನು? ಪ್ರತಿ ಹೆಣ್ಣಿಗೂ ಸಂಗಾತಿಯಾಗಬಲ್ಲ ಗಂಡನ್ನು ಆ ಭಗವಂತ ಸೃಷ್ಟಿ ಮಾಡಿರುತ್ತಾನೆ ಎಂಬ ನಂಬಿಕೆ ನಿಜವಾಗುವುದೇ? ಭಾರತಿ ಎಲ್ಲರಂತೆ ವಿವಾಹವಾಗಿ ಸಂಸಾರ ನಡೆಸುವಳೇ?\u003c\/p\u003e","brand":"Koundinya","offers":[{"title":"Default Title","offer_id":47623027818755,"sku":"HB00005503086","price":225.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-13at4.54.28PM.jpg?v=1768303900","url":"https:\/\/harivubooks.com\/products\/samanvaya-novel-koundinya-kannada-book","provider":"Harivu Books","version":"1.0","type":"link"}