{"product_id":"samajika-honegarike-article-kannada-book","title":"ಸಾಮಾಜಿಕ ಹೊಣೆಗಾರಿಕೆ","description":"\u003cp\u003eಶಾಸನಗಳು ಹಾಗೂ ಭಯೋತ್ಪಾದನೆ ಮೂಲಕ ಸಾಮಾಜಿಕ ಪರಿವರ್ತನೆಗಳನ್ನು ಉಂಟುಮಾಡಬಹುದು, ಆದರೆ ವ್ಯಕ್ತಿ ಮೂಲಭೂತವಾಗಿ ಬದಲಾಗದೆ ಹೋದರೆ ಆತ ತನ್ನ ಮಾನಸಿಕ ಅಗತ್ಯಗಳಿಗಾಗಿ ರೂಪುಗೊಂಡ ಹೊಸ ವಿನ್ಯಾಸಗಳನ್ನು ನಿವಾರಣೆ ಮಾಡಿಬಿಡಬಹುದು. ಜಗತ್ತಿನಲ್ಲಿ ಈಗ ಇದೇ ಆಗುತ್ತಿರುವುದು.\u003c\/p\u003e\n\u003cp\u003eವೈಯಕ್ತಿಕತೆಯ ಒಟ್ಟು ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುವುದು ನನಗೆ ಮಹತ್ತ್ವದ್ದೆಂದು ತೋರುತ್ತದೆ; ಏಕೆಂದರೆ ವ್ಯಕ್ತಿ ತಾನು ಮೂಲಭೂತವಾಗಿ ಬದಲಾದರೆ ಮಾತ್ರವೇ ಸಮಾಜದಲ್ಲಿ ಮೂಲಭೂತ ಪಲ್ಲಟಗಳಾಗಲು ಸಾಧ್ಯ.\u003c\/p\u003e\n\u003cp\u003eಈ ಜಗತ್ತಿನಲ್ಲಿ ಮೂಲಭೂತ ಬದಲಾವಣೆಯನ್ನುಂಟು ಮಾಡುವುದು ಯಾವತ್ತೂ ವ್ಯಕ್ತಿಯೇ ಹೊರತು ಸಮೂಹ ಅಥವಾ ಸಮುದಾಯವಲ್ಲ. ಇದು ಐತಿಹಾಸಿಕವಾಗಿಯೂ ಸತ್ಯ. ಈಗ ವ್ಯಕ್ತಿ ಅಂದರೆ ನೀವು ಮತ್ತು ನಾನು ಬದಲಾಗಲು ಸಾಧ್ಯವೆ? ಯಾವುದೇ ವಿನ್ಯಾಸಕ್ಕೆ ತಕ್ಕಂತೆ ರೂಪುಗೊಳ್ಳದ ವ್ಯಕ್ತಿಯ ಈ ಪರಿವರ್ತನೆಯ ಬಗ್ಗೆಯೇ ನಾವು ಕಾಳಜಿ ವಹಿಸಿದ್ದೇವೆ. ನನ್ನ ಮಟ್ಟಿಗೆ ಇದು ಅತ್ಯುನ್ನತ ಸ್ವರೂಪದ ಶಿಕ್ಷಣ. ವ್ಯಕ್ತಿಯ ಈ ಪರಿವರ್ತನೆಯೇ ಧರ್ಮವನ್ನು ರೂಪಿಸುತ್ತದೆ.\u003c\/p\u003e\n\u003cp\u003eಜೆ. ಕೃಷ್ಣಮೂರ್ತಿ\u003c\/p\u003e","brand":"J Krishnamurthi | Kannada : Dr Mahabaleshwara Rao","offers":[{"title":"Default Title","offer_id":47684246470915,"sku":"HB00005503214","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SamajikaHonegarikefp.jpg?v=1769437309","url":"https:\/\/harivubooks.com\/products\/samajika-honegarike-article-kannada-book","provider":"Harivu Books","version":"1.0","type":"link"}