{"product_id":"samagra-kathegalu-p-lankesh-stories-kannada-books","title":"ಸಮಗ್ರ ಕಥೆಗಳು","description":"\u003cp\u003eಕಳೆದ ಮೂವತ್ತು ವರ್ಷಗಳಲ್ಲಿ ನಾನು ಬರೆದ ಎಲ್ಲ ಕತೆಗಳು ಈ ಸಮಗ್ರ ಪುಸ್ತಕದಲ್ಲಿವೆ. ನಮ್ಮ ವಿಮರ್ಶಕರು ಅಷ್ಟಾಗಿ ಗಮನಿಸದೇ ಇದ್ದ 'ತಂದೆ', 'ಒಬ್ಬಂಟಿ', 'ಸೆಪ್ಟೆಂಬರ್ನಲ್ಲಿ ಪ್ರಥಮ ರಾತ್ರಿ' ಮುಂತಾದ ಕತೆಗಳನ್ನು ನಾನು ಮತ್ತೆ ಓದಿದಾಗ ಅಚ್ಚರಿಗೊಂಡಿದ್ದೇನೆ; ಖುಷಿಗೆ ಬೆಚ್ಚಿದ್ದೇನೆ. ಹಾಗೆಯೇ ನಾನು ಮಹತ್ವಾಕಾಂಕ್ಷೆಯಿಂದ ಬರೆದ ಕೆಲವು ಕತೆಗಳು ಬೇರೆ ರೀತಿಯಲ್ಲಿ ಕಂಡಿವೆ; ಇನ್ನೊಂದು ರೀತಿಯಲ್ಲಿ ನನ್ನನ್ನು ಚಕಿತಗೊಳಿಸಿವೆ. ಇವೆಲ್ಲವೂ ಓದುಗರಿಗೆ ಹೇಗೆ ಮುಟ್ಟಬಹುದು ಎಂದು ಕುತೂಹಲವಾಗಿದೆ. ಈ ಕುತೂಹಲವೇ ಈ 'ಸಮಗ್ರ ಕಥೆಗಳು' ಪುಸ್ತಕದ ಪ್ರಕಟಣೆಯ ಸ್ಫೂರ್ತಿ.\u003cbr\u003e\u003c\/p\u003e\n\u003cp\u003e\u003cstrong\u003e-ಪಿ. ಲಂಕೇಶ್\u003c\/strong\u003e\u003cbr\u003e\u003cstrong\u003e(1992ರಲ್ಲಿ ಪ್ರಕಟವಾದ 'ಸಮಗ್ರ ಕಥೆಗಳು' ಸಂಪುಟಕ್ಕೆ ಬರೆದ ಬೆನ್ನುಡಿ)\u003c\/strong\u003e\u003c\/p\u003e","brand":"P. Lankesh","offers":[{"title":"Default Title","offer_id":47694260797699,"sku":"HB00005503240","price":700.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/md_5551234118778_110420231002243.jpg?v=1769684958","url":"https:\/\/harivubooks.com\/products\/samagra-kathegalu-p-lankesh-stories-kannada-books","provider":"Harivu Books","version":"1.0","type":"link"}