{"product_id":"saavannu-yedurisuvudu-hege-articles-dr-na-sameshwara-kannada-book","title":"ಸಾವನ್ನು ಎದುರಿಸುವುದು ಹೇಗೆ ?","description":"\u003cp class=\"x_MsoNormal\"\u003e\u003cspan class=\"x_gmail-A1\"\u003e\u003cspan lang=\"KN\" data-olk-copy-source=\"MessageBody\"\u003eಕತ್ತಲೆಯನ್ನು ಶಪಿಸುವ ಬದಲು ಜ್ಞಾನದ ದೀಪ ಹಚ್ಚೋಣ\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e\u003c\/span\u003e\u003c\/span\u003e\u003c\/p\u003e\n\u003cp class=\"x_MsoNormal\"\u003e\u003cspan class=\"x_gmail-A1\"\u003e\u003cspan lang=\"KN\"\u003eನಮ್ಮ ಬದುಕು ಒಂದು ಸುದೀರ್ಘ ಯಾನ. ಈ ಹಾದಿಯಲ್ಲಿ ಆರೋಗ್ಯದ ಏರುಪೇರುಗಳು ಮತ್ತು ಸಾವಿನ ಅನಿವಾರ್ಯತೆ ಎನ್ನುವ ಕತ್ತಲೆಗಳು ನಮಗೆ ಎದುರಾದಾಗ ನಮ್ಮ ಮನಸ್ಸು ಅರ್ಜುನನಂತೆ ವಿಷಾದಕ್ಕೆ ಒಳಗಾಗುತ್ತದೆ. ಒಬ್ಬ ವೈದ್ಯನಾಗಿ ನಾನು ಅನೇಕ ರೋಗಿಗಳಲ್ಲಿ ಕಂಡಿರುವ ಸಾಮಾನ್ಯ ಅಂಶವೆಂದರೆ\u003cspan\u003e \u003c\/span\u003e\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e`\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eಭಯ\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e'. \u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eಈ ಭಯವು ಕೇವಲ ಕಾಯಿಲೆಯದ್ದಲ್ಲ\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e, \u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eಬದಲಿಗೆ ಅಜ್ಞಾನದಿಂದ ಮೂಡುವಂತದ್ದು.\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e\u003c\/span\u003e\u003c\/span\u003e\u003c\/p\u003e\n\u003cp\u003e\u003cspan class=\"x_gmail-A1\"\u003e\u003cspan lang=\"KN\"\u003eಈ ಪುಸ್ತಕವು ವಿಜ್ಞಾನದ ತರ್ಕ ಮತ್ತು ಭಗವದ್ಗೀತೆಯ ಸ್ಥಿತಪ್ರಜ್ಞೆಯ ನಡುವಿನ ಸೇತುವೆಯಾಗಿದೆ. ಸೂರ್ಯನಿಂದ ನಮಗೆ ದೊರೆಯುವ ಚೈತನ್ಯದಿಂದ ಹಿಡಿದು\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e, \u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eನಮ್ಮ ತ್ರಿಗುಣಗಳ ವಿಶ್ಲೇಷಣೆಯವರೆಗೆ\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e; \u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eಮಧುಮೇಹದಂತಹ ಜೀವನಶೈಲಿಯ ಸವಾಲುಗಳಿಂದ ಹಿಡಿದು\u003c\/span\u003e\u003c\/span\u003e\u003cspan class=\"x_gmail-A1\"\u003e\u003cspan\u003e, \u003c\/span\u003e\u003c\/span\u003e\u003cspan class=\"x_gmail-A1\"\u003e\u003cspan lang=\"KN\"\u003eಸಾವನ್ನು ಸ್ವಾಗತಿಸುವ ಧೈರ್ಯದವರೆಗೆ - ಇಲ್ಲಿ ಎಲ್ಲವೂ ಅಡಕವಾಗಿದೆ. ಎಲಿಸಬೆತ್ ಕುಬ್ಲರ್-ರಾಸ್ ಅವರ ಮನೋವೈಜ್ಞಾನಿಕ ಹಂತಗಳನ್ನು ಕೃಷ್ಣನ ಆಪ್ತಸಲಹೆಯೊಂದಿಗೆ ಸಮೀಕರಿಸಿರುವುದು ಈ ಕೃತಿಯ ವಿಶಿಷ್ಟತೆ.\u003c\/span\u003e\u003c\/span\u003e\u003c\/p\u003e","brand":"Dr. Na. Someshwara","offers":[{"title":"Default Title","offer_id":49214435819779,"sku":"HB00007303","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/SaavannuYedurisuvuduHege.jpg?v=1783343294","url":"https:\/\/harivubooks.com\/products\/saavannu-yedurisuvudu-hege-articles-dr-na-sameshwara-kannada-book","provider":"Harivu Books","version":"1.0","type":"link"}