Skip to product information
1 of 1

ಆಯುರ್ವೇದಾಚಾರ್ಯ, ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ, ಡಾ. ವಿಶ್ವ ಸಂತೋಷ ಭಾರತ್, ಶ್ರೀ ಪಾದಂಗಳವರು

ಸಾಮಾನ್ಯ ಕಾಯಿಲೆಗಳಿಗೆ ವನಸಿರಿ ತಂತ್ರ

ಸಾಮಾನ್ಯ ಕಾಯಿಲೆಗಳಿಗೆ ವನಸಿರಿ ತಂತ್ರ

Publisher:

Regular price Rs. 100.00
Regular price Sale price Rs. 100.00
Sale Sold out
Shipping calculated at checkout.

- Free Shipping

- Cash on Delivery (COD) Available
ಆಯುರ್ವೇದದ ಪ್ರಕಾರ ಪಂಚಭೂತಗಳು, ಸಪ್ತಧಾತುಗಳು, ಪಂಚೇಂದ್ರಿಯಗಳಿಂದ ನಿರ್ಮಿತವಾಗಿರುವ ಮಾನವ ದೇಹ, ಮುಖ್ಯವಾಗಿ ಬಾಧಿಸಲ್ಪಡುವುದು ವಾತ, ಪಿತ್ತ, ಕಫಗಳಿಂದ. ಇದರ ನಿವಾರಣೆಗೆ ಅನಾದಿ ಕಾಲದಿ೦ದಲೂ "ಮನೆ ಮದ್ದು" ಬಳಸಲ್ಪಡುತ್ತಿದೆ. ಹಲವಾರು ಮಾಧ್ಯಮಗಳಲ್ಲಿ ಆಯುರ್ವೇದ ಮನೆಮದ್ದು ಕಾರ್ಯಕ್ರಮಗಳ ಮೂಲಕ ಜನರಲ್ಲಿ ಸಾಧ್ಯವಾದಷ್ಟು ಆರೋಗ್ಯ ಜಾಗೃತಿಯುಂಟು ಮಾಡುತ್ತಿದ್ದೇವೆ. ಭೂಮಂಡಲದಲ್ಲಿ ವನಸಿರಿಯಿಂದ ಅನೇಕ, ಅಪಾರ, ಅಪೂರ್ವ ಹಾಗೂ ಅಪರಿಮಿತ ಸಂಪತ್ತು ದೊರೆಯುತ್ತದೆ. ಜೀವನ ವೇದವಾದ ಆಯುರ್ವೇದವು ನಿಸರ್ಗದಲ್ಲಿ ಸಿಗಬಹುದಾದ ಗಿಡ, ಮರ, ಬಳ್ಳಿಗಳಿಂದ, ಬೇರು, ಕಾಂಡ, ಎಲೆ, ಹೂವು, ಹಣ್ಣು ವಿಭಿನ್ನ ರೀತಿಯಲ್ಲಿ ವಿವಿಧ ರೂಪದಲ್ಲಿ ದೇಹಕ್ಕೆ ಬೇಕಾಗುವ ಪೋಷಕಾಂಶಗಳನ್ನು ನೀಡುವುದಲ್ಲದೇ ಇಡೀ ಜೀವರಾಶಿಗೆ ಔಷಧಿಯ ರೂಪದಲ್ಲಿ ಒಂದು ವರದಾನವಾಗಿದೆ.
View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)