{"product_id":"s-l-bhyarappa-odu-odugaru-articles-d-satyanarayana-kannada-book","title":"ಎಸ್.ಎಲ್. ಭೈರಪ್ಪ: ಓದು - ಓದುಗರು","description":"\u003cp\u003eಈ  ಪುಸ್ತಕವು ಹಲವು ಲೇಖಕರು ಸೇರಿ ಬರೆದಿರುವಂಥದ್ದು, ಬರೆದಿರುವವರೆಲ್ಲ \u003cbr\u003eಸಾಹಿತಿಗಳಲ್ಲ. ಈ ಪುಸ್ತಕವು ಸಾಹಿತ್ಯ ವಿಮರ್ಶೆಯ ಪುಸ್ತಕವಲ್ಲ. ಒಬ್ಬ \u003cbr\u003eಲೇಖಕನನ್ನು ಬೇರೆ ಬೇರೆ ತಲೆಮಾರುಗಳ, ಭಿನ್ನ ಹಿನ್ನೆಲೆಗಳ ಓದುಗರು ಹೇಗೆ \u003cbr\u003eಓದುತ್ತಾರೆ, ಓದುವುದಿಲ್ಲ, ಯಾಕೆ ಓದುತ್ತಾರೆ ಎಂಬುದನ್ನು ತಿಳಿಯುವ ಒಂದು \u003cbr\u003eಪ್ರಯತ್ನ, ಪ್ರಯೋಗ. ಸಮುದಾಯದ ಓದಿನ ಹಿಂದಿರುವ ಅಪೇಕ್ಷೆಗಳು ಮತ್ತು \u003cbr\u003eಓದುಗ ಸಮುದಾಯದ ಮೇಲೆ ಹೇರುವ ನಾನಾ ರೀತಿಯ ಒತ್ತಾಯಗಳ ನಡುವೆ \u003cbr\u003eಮೂಡುವ ಕರ್ಷಣದ ಸ್ವರೂಪವನ್ನು ತಿಳಿದುಕೊಂಡು ತಿಳಿಸುವ ಪ್ರಯತ್ನ. \u003cbr\u003eಹತ್ತು ಹಲವು ಲೇಖಕರು, ಓದುಗರ ವಿಶಾಲ ವರ್ಗ ಇವರನ್ನೆಲ್ಲ ಒಳಗೊಂಡ \u003cbr\u003eಸಮೀಕ್ಷೆ, ಸಂಶೋಧನೆ, ಅಧ್ಯಯನ ಇನ್ನೂ ಹೆಚ್ಚು ಅಧಿಕೃತವಾಗಿರುತ್ತದೆ, ಸಮಗ್ರವಾಗಿರು \u003cbr\u003eತ್ತದೆ ನಿಜ. ಆದರೆ ವೈಯಕ್ತಿಕ ನೆಲೆಯಲ್ಲಿ ಇಂತಹ ಪ್ರಯತ್ನಗಳು ಕಷ್ಟ. ಈ ಪುಸ್ತಕವು \u003cbr\u003eಬೇರೆ ಲೇಖಕರು, ಬೇರೆ ಕಾಲಮಾನ, ಸಾಂಸ್ಕöÈತಿಕ ಸಂದರ್ಭಗಳಿಗೂ ವಿಸ್ತರಿಸಲಿ \u003cbr\u003eಅನ್ನುವುದು ಕೂಡ ಈ ಕೃತಿಯನ್ನು ಪ್ರಕಟಿಸುವಲ್ಲಿ ಇರುವ ಒಳ ಆಸೆಗಳಲ್ಲಿ ಒಂದು.\u003c\/p\u003e\n\u003cp\u003e- ಕೆ. ಸತ್ಯನಾರಾಯಣ\u003cbr\u003e(ಸಂಪಾದಕರ ಮಾತುಗಳಿಂದ)\u003c\/p\u003e","brand":"K. Satyanarayana","offers":[{"title":"Default Title","offer_id":49234769117443,"sku":"HB00007309","price":275.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/S.L.ByrappaOdu-Odugaru.jpg?v=1783575374","url":"https:\/\/harivubooks.com\/products\/s-l-bhyarappa-odu-odugaru-articles-d-satyanarayana-kannada-book","provider":"Harivu Books","version":"1.0","type":"link"}