{"product_id":"run-deepti-run-article-non-fiction-dr-yandamoori-veerendranath-translation-to-kannada-by-srinidhi-karanam-kannada-book","title":"ರನ್ ದೀಪ್ತಿ ರನ್","description":"\u003cp\u003eವಿಧಿ ಆಕೆಯನ್ನು ಪರಿಹಾಸ ಮಾರಿ ಮಾಡಿತ್ತು. ವಿಧಿಯನ್ನು ಆಕೆ ಗೆದ್ದಳು.\u003c\/p\u003e\n\u003cp\u003eಇನ್ನು ೨೪ ಗಂಟೆಗಳಲ್ಲಿ ಪ್ಯಾರಾ-ಓಲಂಪಿಕ್ಸ್ ಪಂದ್ಯಗಳು ಶುರುವಾಗಲಿರುವಾಗ ಕೋಚ್ ರಮೇಶನಿಗೆ ಪ್ಯಾರಿಸ್ನಿಂದ ಫೋನ್ ಬಂದಿತ್ತು. \"ಸಾರ್, ದೀಪ್ತಿಗೆ ಫಿಟ್ಸ್ ಬಂದಿದೆ.\"\u003c\/p\u003e\n\u003cp\u003eಉಸಿರು ನಿಂತಂತಾಗಿಸುವ ಸುದ್ದಿ.\u003c\/p\u003e\n\u003cp\u003eವರ್ಷಗಟ್ಟಲೇ ಟ್ರೇನಿಂಗ್ ಕೊಟ್ಟ ಮೇಲೆ ಕೊನೆಯ ಕ್ಷಣದಲ್ಲಿ “ಇದೇನು?” ಊಹಿಸಿರಲಿಲ್ಲ ಆತ.\u003c\/p\u003e\n\u003cp\u003e\"ತೊಂದರೆ ಕೊಡಬೇಡ. ಹುಡುಗಿ ಚೇತರಿಸಿಕೊಂಡ ಮೇಲೆ ಇಂಡಿಯಾಗೆ ಮರಳಿ ಬಂದುಬಿಡಿ\", ಅಂದನು.\u003c\/p\u003e\n\u003cp\u003eಕೆಲ ಕಾಲದ ನಂತರ ಅಸೋಸಿಯೇಟ್ ಮತ್ತೆ ಫೋನ್ ಮಾಡಿ ....ಸಾರ್ ಆಕೆ ಓಡುತ್ತೇನೆ ಅನ್ನುತ್ತಿದ್ದಾಳೆ. ಎಷ್ಟು ಹೇಳಿದರೂ ಕೇಳುತ್ತಿಲ್ಲ”.\u003c\/p\u003e\n\u003cp\u003e\"ಹಠ ಅವಳದ್ದು. ಕೇಳುವುದಿಲ್ಲ. ಆಕೆಯ ಇಷ್ಟ.”\u003c\/p\u003e\n\u003cp\u003eಟೆನ್ನನ್ನಿನಲ್ಲಿ ಕೆಲವು ಗಂಟೆಗಳು ಕಳೆದ ಮೇಲೆ,\u003c\/p\u003e\n\u003cp\u003e'ಪ್ಯಾರಿಸ್ ಓಲಂಪಿಕ್ಸ್ನಲ್ಲಿ ಭಾರತದ ಪತಾಕೆಯನ್ನು ಹಾರಿಸಿದ ದೀಪ್ತಿ' ಎಂಬ ನ್ಯೂಸ್ ಟಿವಿಯಲ್ಲಿ ಫ್ಲಾಷ್ ಆಗಿತ್ತು.\u003c\/p\u003e\n\u003cp\u003eThe Unique Writer Scripts The Story Of A Unique Sprinter\u003c\/p\u003e","brand":"Yandamoori Veerendranath | Kannada: Srinidhi Karanam","offers":[{"title":"Default Title","offer_id":47700778680579,"sku":"HB00005503265","price":250.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RunDeeptiRunfp_d5212331-f0a9-4aad-8043-2b4a509122d2.jpg?v=1769967286","url":"https:\/\/harivubooks.com\/products\/run-deepti-run-article-non-fiction-dr-yandamoori-veerendranath-translation-to-kannada-by-srinidhi-karanam-kannada-book","provider":"Harivu Books","version":"1.0","type":"link"}