{"product_id":"rudratandava-historical-novel-lakshmana-kounte-kannada-book","title":"ರುದ್ರ ತಾಂಡವ","description":"\u003cp\u003e\u003cspan\u003eಐತಿಹಾಸಿಕ ಕಥನ ಕಾದಂಬರಿ ‘ರುದ್ರತಾಂಡವ' ಮಹಮದ್ ಬಿನ್ ಖಾಸಿಂನಿAದ (ಕ್ರಿ.ಶ.712) ಮೊದಲ್ಗೊಂಡು ಮಹಮದ್ ಬಿನ ತುಘಲಕ್ವರೆಗಿನ (ಸು ಕ್ರಿ. ಶ. 1340ರವರೆಗೆ) ದಾಳಿಕೋರರ, ಸುಲ್ತಾನರ ಮತ್ತು ಅವರಿಂದ ದೌರ್ಜನ್ಯಕ್ಕೊಳಗಾದ, ಸಮರ್ಥವಾಗಿ ಎದುರಿಸಿಯೂ ಮೋಸದಿಂದ ನಾಶವಾದ ಹಿಂದೂ ದೊರೆಗಳ ಕಥೆಯನ್ನು ಹೇಳುತ್ತದೆ. ಇದರಲ್ಲಿ ಕಪೋಲಕಲ್ಪಿತ ಅಂಶಗಳಿಲ್ಲ. ವಾಸ್ತವಿಕ ಐತಿಹಾಸಿಕ ಘಟನೆಗಳನ್ನು ಆಧರಿಸಿಯೇ ಸಾಹಿತ್ಯಿಕವಾಗಿ ಈ ಕೃತಿ ರಚನೆಗೊಂಡಿದೆ. ಈ ಕಥನ ಕಾದಂಬರಿ ಆ ಕಾಲದ ವಿದೇಶಿ ದಾಳಿ ಮತ್ತು ಇಲ್ಲಿನ ರಾಜ್ಯಗಳು ಎದುರಿಸಿದ ಯುದ್ಧ ಮತ್ತು ಪರಿಪಾಟಲುಗಳನ್ನು ಯಥಾವತ್ ವಿವರಿಸುತ್ತದೆ. ಭಾರತೀಯರಿಗೆ, ಅದರಲ್ಲೂ ಕರ್ನಾಟಕದ ಕನ್ನಡ ಓದುಗರಿಗೆ ಸುಮಾರು ಆರುನೂರು ವರ್ಷಗಳ ಭಾರತದ ದಾರುಣ ಕಥೆಯನ್ನು ವರ್ಣನಾತ್ಮಕವಾಗಿ ಒದಗಿಸಿಕೊಡುತ್ತದೆ.\u003c\/span\u003e\u003c\/p\u003e\n\u003cp\u003e\u003cbr\u003e\u003c\/p\u003e","brand":"Dr. Lakshmana Kounte","offers":[{"title":"Default Title","offer_id":48466194891011,"sku":"HB00007282","price":450.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RudraTandava.jpg?v=1782211414","url":"https:\/\/harivubooks.com\/products\/rudratandava-historical-novel-lakshmana-kounte-kannada-book","provider":"Harivu Books","version":"1.0","type":"link"}