{"product_id":"rudraprayaagada-bhayanaka-narabhakshaka-stories-k-p-poornachandra-tejaswi-kannada-book","title":"ರುದ್ರಪ್ರಯಾಗದ ಭಯಾನಕ ನರಭಕ್ಷಕ","description":"ನಾಳೆ ಬೆಳಗಾದರೆ ನಮ್ಮಲ್ಲಿ ಯಾರು ಇರುತ್ತೇವೋ! ಯಾರು ಇರುವುದಿಲ್ಲವೋ! ಎನ್ನುವಂಥ ಸಂದರ್ಭದಲ್ಲೂ ಜಿಮ್ ಕಾರ್ಬೆಟ್ ಬಗ್ಗೆ ನಂಬಿಕೆ ಕಳೆದುಕೊಳ್ಳದೆ ಜೀವದ ಹಂಗು ತೊರೆದು ಕಾರ್ಬೆಟ್‌ನ ಅಸದೃಶ ಸಾಹಸದಲ್ಲಿ ಪಾಲ್ಗೊಂಡ ಘರ್ವಾಲಿನ ಯುಗ್ಧ ರೈತರೂ ಸಾಮಾನ್ಯರೂ ಈ ಕೃತಿಯಲ್ಲಿ ಅವಿಸ್ಮರಣೀಯರಾಗಿ ಚಿತ್ರಿಸಲ್ಪಟ್ಟಿದ್ದಾರೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eರುದ್ರಪ್ರಯಾಗದ ನರಭಕ್ಷಕ ಮೈ ನವಿರೇಳಿಸುವಂಥ ಸತ್ಯಕಥೆಯಾಗಿರು ವಂತೆಯೇ ಅದ್ಭುತ ಕಲಾಕೃತಿಯೂ ಆಗಿದೆ.\u003cbr data-mce-fragment=\"1\"\u003e\u003cbr data-mce-fragment=\"1\"\u003eಕೆ.ಪಿ.ಪೂರ್ಣಚಂದ್ರ ತೇಜಸ್ವಿ","brand":"K. P. Poornachandra Tejaswi","offers":[{"title":"Default Title","offer_id":42113845428483,"sku":"HB00000744","price":129.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/WhatsAppImage2021-11-27at4.24.41PM_1.jpg?v=1638013859","url":"https:\/\/harivubooks.com\/products\/rudraprayaagada-bhayanaka-narabhakshaka-stories-k-p-poornachandra-tejaswi-kannada-book","provider":"Harivu Books","version":"1.0","type":"link"}