{"product_id":"richdad-poordad","title":"ರಿಚ್‌ ಡ್ಯಾಡ್‌ ಪೂರ್‌ ಡ್ಯಾಡ್","description":"\u003cp\u003eಶ್ರೀಮಂತರಾಗುವುದಕ್ಕೆ ಹೆಚ್ಚು ಸಂಪಾದಿಸಬೇಕೆಂಬ ಮಿಥ್ಯವನ್ನು ಇದು ಅಲ್ಲಗಳೆಯುತ್ತದೆ. ಮುಖ್ಯವಾಗಿ ಇಂದಿನ ತಾಂತ್ರಿಕತೆ, ರೋಬೋಟ್ ಮತ್ತು ವಿಶ್ವ ಅರ್ಥ ವ್ಯವಸ್ಥೆಯ ನಿಯಮ ಬದಲಾಗುತ್ತಿರುವ ಸಮಯದಲ್ಲಿ.\u003cbr\u003e\u003cbr\u003eಸ್ವತ್ತನ್ನು ಸಂಪಾದಿಸಿ ಬೆಳೆಸುವುದು, ದೊಡ್ಡ ಮೊತ್ತದ ವೇತನವನ್ನು ಪಡೆಯುವುದಕ್ಕಿಂತ ನಿಮ್ಮ ಭವಿಷ್ಯವನ್ನು ರೂಪಿಸುತ್ತದೆ-ಹೂಡಿಕೆದಾರರು ಮತ್ತು ಬಿಸಿನೆಸ್ ಮಾಲೀಕರು ಹೇಗೆ ಟ್ಯಾಕ್ಸ್‌ನ ಲಾಭವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂಬುದನ್ನೂ ಇದು ಕಲಿಸುತ್ತದೆ.\u003cbr\u003e\u003cbr\u003e• ನಿಮ್ಮ ಮನೆ ಸಂಪತ್ತೆನ್ನುವ ನಂಬಿಕೆಗೆ ಸವಾಲೆಸೆಯುತ್ತದೆ-ಯಾವಾಗ ಮೊದಲ ಬಾರಿಗೆ ಮನೆಗೆ ಸಂಬಂಧಿಸಿದ ಮಾನ್ಯತೆ ಕುಸಿದು ಬಿತ್ತೋ ಆವಾಗ ಲಕ್ಷಗಟ್ಟಲೆ ಜನರು ಮಾರ್ಗೇಜ್‌ನ ವಿಫಲತೆ ಬಗ್ಗೆ ಅರಿತುಕೊಂಡರು.\u003cbr\u003e\u003cbr\u003e• ಹಣದ ವಿಷಯವನ್ನು ನಮ್ಮ ಮಕ್ಕಳಿಗೆ ಕಲಿಸುವುದಕ್ಕೆ ಶಾಲೆಯ ಭರವಸೆ ಯಾಕಾಗಿ ಮೂಡಿ ಬರ ಬಾರದು-ಮತ್ತು ಈ ಮಹತ್ವಪೂರ್ಣ ಜೀವನ ಕೌಶಲ್ಯ ಹೆಚ್ಚು ಮಹತ್ವವನ್ನು ಪಡೆಯುತ್ತದೆ ಎಂಬುದು.\u003cbr\u003e\u003cbr\u003e• ನಿಮ್ಮ ಮಕ್ಕಳಿಗೆ ಹಣದ ವಿಷಯದಲ್ಲಿ ಏನನ್ನು ಕಲಿಸಬೇಕು-ಹಾಗೆ ಅವರು ಇಂದಿನ ಪ್ರಪಂಚದಲ್ಲಿ ಸವಾಲುಗಳಿಗೆ ಮತ್ತು ಅವಕಾಶಗಳಿಗೆ ಹೇಗೆ ಸಿದ್ಧರಾಗಿ ಸಮೃದ್ಧರಾಗಲು ಸಾಧ್ಯ ಎಂಬುದನ್ನು ಕಲಿಸುತ್ತದೆ.\u003c\/p\u003e","brand":"Robert. T. Kiyosaki","offers":[{"title":"Default Title","offer_id":42020612014339,"sku":"HB00001772","price":499.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/Scan_7414634d-18df-4b10-a841-c0922bdfeab1.jpg?v=1636356394","url":"https:\/\/harivubooks.com\/products\/richdad-poordad","provider":"Harivu Books","version":"1.0","type":"link"}