{"product_id":"ravi-neenu-agasadalli-life-story-manjunatha-agodi-kannada-book","title":"ರವಿ ನೀನು ಆಗಸದಲ್ಲಿ","description":"\u003cp\u003eಬಡತನದ ಬೇಗೆಯನ್ನು ಬೆಡಗನ್ನಾಗಿ ಮಾಡಿಕೊಂಡು ಸುಂದರ ಕನಸನ್ನು ಕಟ್ಟಿ ನನಸು ಮಾಡಿಕೊಂಡ ಜಿಮ್ ರವಿ ಅವರ ಜೀವನಕಥನ ಅನನ್ಯವಾಗಿದೆ. ಅವರ ಬದುಕಿನ ಕಾರ್ಪಣ್ಯ ಮತ್ತು ದುರಂತದ ಕ್ಷಣಗಳು ಓದುಗನ ಧೃತಿಗೆಡಿಸುತ್ತವೆ. ಹಾಗೆಯೇ ಓದಿನ ಉದ್ದಕ್ಕೂ ರವಿಯ ಬಗೆಗೆ ಸದಾಶಯವೊಂದು ಮೊಳೆಯುತ್ತಾ ಸಾಗುತ್ತದೆ. . ಅಂತರಾಷ್ಟ್ರೀಯ ಮಟ್ಟದಲ್ಲಿ ಬೆಳೆದಾಗ ನಮ್ಮ ಸದಾಶಯಕ್ಕೆ ಜಯ ಸಿಕ್ಕಂತಾಗಿ ಮನಸ್ಸು ತಿಳಿಯಾಗುತ್ತದೆ. ಬೆರಗುಗೊಳಿಸುವ ರೂಪಕಗಳನ್ನು ಕಟ್ಟುತ್ತಾ ಈ ಕಥೆಯನ್ನು ಹೇಳುವ ಶ್ರೀ ಡಾ. ಮಂಜುನಾಥ ಮಾಗೋದಿ ಅವರ ಶೈಲಿ ಆಶ್ಚರ್ಯ ಮೂಡಿಸಿದೆ. ಬಹುಶಃ ಜೀವನಕಥನದ ಚೌಕಟ್ಟನ್ನು ದಾಟಿ ಕಥೆ ಹೇಳುವ ಪ್ರಕ್ರಿಯೆಯೇ ರವಿಯವರ ಬದುಕನ್ನು ಕಣ್ಣಿಗೆ ಕಟ್ಟಿಕೊಡುತ್ತದೆ. ಶ್ರೀ ಮಂಜಪ್ಪನವರಿಗೆ ಅಭಿನಂದನೆಗಳು. ರವಿಯವರಿಗೂ ಶುಭಾಶಯಗಳು.\u003c\/p\u003e\n\u003cp\u003e- ಡಾ. ಚಂದ್ರಶೇಖರ ಕಂಬಾರ\u003c\/p\u003e","brand":"Manjunatha Magodi","offers":[{"title":"Default Title","offer_id":49578619044099,"sku":"HB00007526","price":350.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RaviNeenuAgasadalli.jpg?v=1788771356","url":"https:\/\/harivubooks.com\/products\/ravi-neenu-agasadalli-life-story-manjunatha-agodi-kannada-book","provider":"Harivu Books","version":"1.0","type":"link"}