{"product_id":"rahasya-kuta-novel-yatiraj-veerambudhi-kannada-book","title":"ರಹಸ್ಯ ಕೂಟ","description":"\u003cp\u003e\u003cspan\u003eನಗರದಲ್ಲಿ ನಡೆಯುವ ಅನೇಕ ರೀತಿಯ ಮೋಸಗಳು, ದರೋಡೆ, ಸುಲಿಗೆ, ಕೊಲೆ, ಭಯೋತ್ಪಾದನೆ. ಇವನ್ನು ತಡೆಯಲು, ಜನಸಾಮಾನ್ಯರಿಗೆ ರಕ್ಷಣೆಕೊಡಲು, ಅವರಿಗೆ ಸತ್ಯ ತಿಳಿಸಲು ಅನೇಕ ಪ್ರಯತ್ನಗಳನ್ನು ಮಾಡುವಗುಟ್ಟಿನ ಗುಂಪು – ರಹಸ್ಯಕೂಟ. ಜನಸಾಮಾನ್ಯರು ಎದುರಿಸುವ ದೈನಂದಿನ ಅನೇಕ ಸಮಸ್ಯೆಗಳಿಗೆ ತಮ್ಮದೇಯಾದ ರೀತಿಯಲ್ಲಿ ಪರಿಹಾರ ನೀಡಲುಯತ್ನಿಸುವ ಕಾದಂಬರಿ\u003c\/span\u003e\u003c\/p\u003e","brand":"Yatiraj Veerambudhi","offers":[{"title":"Default Title","offer_id":50354921799939,"sku":"HB00007917","price":170.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/RahasyaKuta.jpg?v=1795268793","url":"https:\/\/harivubooks.com\/products\/rahasya-kuta-novel-yatiraj-veerambudhi-kannada-book","provider":"Harivu Books","version":"1.0","type":"link"}