{"product_id":"rabindranath-tagore-maasti-venkatesh-iyengar-biography","title":"ರವೀಂದ್ರನಾಥ ಠಾಕೂರರು","description":"\u003cp\u003e\"ಮಗು ತಾಯನ್ನು ಕೇಳಿತು. ನಾ ಎಲ್ಲಿಂದ ಬಂದೆ? ನೀನು ನನ್ನನ್ನು ಎಲ್ಲಿ ಎತ್ತಿಕೊಂಡೆ?\"\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003e\"ತಾಯಿ ಅವನನ್ನು ಎದೆಗೆ ಅಪ್ಪಿಕೊಂಡು ಅರೆ ಅಳು ಅರೆ ನಗೆಯಿಂದ ಹೇಳಿದಳು :\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003e'....ಸ್ವರ್ಗಲೋಕದ ಆದಿ ಅಣುಗ ನೀನು. ಉದಯದ ಬೆಳಕಿನ ಅವಳಿ ಜವಳಿ ನೀನು\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eಜಗಜೀವನದ ವಾಹಿನಿಯಲ್ಲಿ ತೇಲಿಬಂದು ನನ್ನ ಹೃದಯದೆಡೆ ತಡೆದು ನಿಂತಿದ್ದೀಯೆ...'\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003e''ಅಮ್ಮಾ, ನಾನು ಅಪ್ಪಾಜಿಯ ಲೇಕಣಿ ತೆಗೆದುಕೊಂಡು ಅವರ ಪುಸ್ತಕದ ಮೇಲೆ ಅವರು ಬರಯೋ\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eಹಾಗೆಯೇ ಅಆಇಈ ಎಂತ ಬರೆದರೆ ನೀನು ಏನಮ್ಮ ಬಹಳ ಕೋಪಿಸಿಕೊಳ್ಳುತ್ತೀಯೆ?\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eನಾನು ದೋಣಿಮಾಡುವುದಕ್ಕೆ ಒಂದು ಕಾಗದ ತೆಗೆದುಕೊಂಡ್ರೆ ಕೂಗಾಡಿಬಿಡುತ್ತೀಯಲ್ಲ!\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eಅಪ್ಪಾಜಿ ಹೋಗಿ ಕಾಗದದ ಮೇಲೆ ಕಾಗದಾನ ಎರಡೂ ಕಡೆ ಮಸಿ ಮಾಡಿದರೂ ತಪ್ಪಿಲ್ಲವೋ...?\"\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eಜನರೊಂದಿಗೆ ಜಗದ ಜೀವನದೊಂದಿಗೆ ಬೆರೆಯುವುದೇ ದೇವರ ಸೇವೆ, ದೇವರೊಂದಿಗೆ ಲೀನವಾಗುವಿಕೆ,\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eಎಂಬುದು ಕವಿಯ ಅನುಭವದ ಪರಮಾವಧಿ. ಜೀವನದಲ್ಲಿ ಬರುವ ನೋವು ಅವನ ಪ್ರೇಮದ ಚಿಹ್ನೆಯೆಂದು\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003eತೋರುವುದು.\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003e\"ಕಷ್ಟಬಾರದಿರಲಿ ಎಂದು ಬೇಡುವುದು ಬೇಡೆನಗೆ; ಕಷ್ಟವನ್ನು ಎದುರಿಸುವ ಧೈರ್ಯವನ್ನು ಬೇಡುವನು.\"\u003c\/span\u003e\u003cbr data-serialized-params=\"[]\" data-complete=\"true\" data-processed=\"true\"\u003e\u003cspan\u003e...''ಸುಖದಲ್ಲಿ ಮಾತ್ರ ನಿನ್ನ ಕೃಪೆಯನ್ನು ಕಾಣುವ ಅಂಜುಪುರುಕನಾಗದಂತೆ ದಯಪಾಲಿಸು. ಸೋಲಿನಲ್ಲೂ\u003c\/span\u003e\u003cbr data-serialized-params=\"[]\" data-processed=\"true\" data-complete=\"true\"\u003e\u003cspan\u003eನೀನು ನನ್ನ ಕೈಹಿಡಿದಿರುವುದು ನನಗೆ ತಿಳಿಯಲಿ...''\u003c\/span\u003e\u003c\/p\u003e","brand":"Maasti Venkatesha Iyyangar","offers":[{"title":"Default Title","offer_id":47617194688771,"sku":"HB00005503030","price":180.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-11at2.05.08PM_3.jpg?v=1768132376","url":"https:\/\/harivubooks.com\/products\/rabindranath-tagore-maasti-venkatesh-iyengar-biography","provider":"Harivu Books","version":"1.0","type":"link"}