{"product_id":"purushasimha-novel-g-prakash-kannada-book","title":"ಪುರುಷಸಿಂಹ","description":"\u003cp\u003e\u003cspan\u003e\"ಭಾರತದ ಸೀಕ್ರೆಟ್ ಏಜೆಂಟ್ ಒಬ್ಬ ಪಾಕಿಸ್ತಾನದ ಸೆಕ್ಕುರಿಟಿ ಕಣ್ಣು ತಪ್ಪಿಸಿ, ಬಲ್ಡರ್ ದಾಟಿ ಪಾಕಿಸ್ತಾನದೊಳಕ್ಕೆ ಬಂದಿರುವ ವಿಚಾರ ನಂಬಲರ್ಹ ಮೂಲದಿಂದ ತಿಳಿದು ಬಂದಿದೆ. ಅತೀ ಅಪಾಯಕರವಾದ ಈ ಸೀಕ್ರೆಟ್ ಏಜೆಂಟ್ ಬಗ್ಗೆ ಎಚ್ಚರಿಕೆ ಇರಲಿ ! ಸೀಕ್ರೆಟ್ ಏಜೆಂಟ್ನನ್ನು ಕಂಡವರು. ಅವನನ್ನು ಹಿಡಿಯುವುದಾಗಲಿ! ಇಲ್ಲ ಸಾಯಿಸಿ ಅವನ ಶವವನ್ನು ಸರ್ಕಾರಕ್ಕೆ ಒಪ್ಪಿಸಿದರೆ ಅಂತಹವರಿಗೆ, ಎರಡು ಲಕ್ಷ ರೂಪಾಯಿ ವಿಶೇಷ ಬಹುಮಾನ ಸರ್ಕಾರ ಪ್ರಕಟಿಸಿದೆ. ಆ ಸೀಕ್ರೇಟ್ ಏಜೆಂಟ್ ವಿವರ ಈ ರೀತಿ ಇದೆ....” ರೇಡಿಯೋ ಅನೌನ್ಸರ್ ಹೇಳುತ್ತಿದ್ದಳು.\u003c\/span\u003e\u003cbr\u003e\u003cspan\u003eಜಿ.ಪ್ರಕಾಶ್ ಅವರ ಮೈನವಿರೇಳಿಸುವ 100ನೇ ಕಾದಂಬರಿ\u003c\/span\u003e\u003c\/p\u003e","brand":"G. Prakash","offers":[{"title":"Default Title","offer_id":49452576014595,"sku":"HB00007428","price":100.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Purushasimha.webp?v=1786798078","url":"https:\/\/harivubooks.com\/products\/purushasimha-novel-g-prakash-kannada-book","provider":"Harivu Books","version":"1.0","type":"link"}