{"product_id":"purandorapanishat-bannanje-kandante-religious-kannada-book","title":"ಪುರಂದರೋಪನಿಷತ್ - ಬನ್ನಂಜೆ ಕಂಡಂತೆ","description":"ಭಗವಂತನಿಗೆ ಬೆಳಗಾಗುವುದೆಂಟೇ?\u003cbr\u003eಕತ್ತಲಾದರೆ ತಾನೆ ಬೆಳಗಾಗುವುದು?\u003cbr\u003eಅವನಿಗೋ ನಿತ್ಯ ಬೆಳಕು. ದಿನಕೊಮ್ಮೆ\u003cbr\u003eಬೆಳಗಲ್ಲ. ರಾತ್ರಿಯೇ ಇಲ್ಲದವನಿಗೆ\u003cbr\u003eಬೆಳಗಾಗುವುದು ಹೇಗೆ? ಇರುಳಲ್ಲಿ\u003cbr\u003eಮಲಗದವನು ಬೆಳಗಾಯಿತೆಂದು\u003cbr\u003eಏಳುವುದು ಹೇಗೆ?\u003cbr\u003eಆದರೂ ನಾವು ಬೆಳಗ್ಗೆ ಎದ್ದು ಭಗವಂತನಿಗೆ\u003cbr\u003eಸುಪ್ರಭಾತ ಹೇಳುತ್ತೇವೆ. ಮಂಗಲ ಗೀತೆಗಳನ್ನು\u003cbr\u003eಹಾಡಿ ಭಗವಂತನನ್ನು ಎಚ್ಚರಿಸುತ್ತೇವೆ - ವಂದಿಮಾಗದರು\u003cbr\u003eಮಹಾರಾಜನನ್ನು ಎಚ್ಚರಿಸುವಂತೆ.\u003cbr\u003e\u003cbr\u003e- ಬನ್ನಂಜೆ ಗೋವಿಂದಾಚಾರ್ಯ","brand":"Dr. Bannanje Govindacharya","offers":[{"title":"Default Title","offer_id":43552310853891,"sku":"HB00003735","price":150.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/products\/1_a67080d2-7180-4a63-9012-a38780202e5a.jpg?v=1669539779","url":"https:\/\/harivubooks.com\/products\/purandorapanishat-bannanje-kandante-religious-kannada-book","provider":"Harivu Books","version":"1.0","type":"link"}