ವಿ. ವಿ. ಉಪಾಧಾಯ
Publisher:
Regular price
Rs. 75.00
Regular price
Sale price
Rs. 75.00
Unit price
per
Shipping calculated at checkout.
Couldn't load pickup availability
ಟಾಲ್ಸ್ಟಾಯ್' ಅವರ ಸಾಹಿತ್ಯ ಕೃತಿಗಳು ಬೇರೆ ಯಾವ ಲೇಖಕರ ಕೃತಿಗಳಿಗಿಂತಲೂ ಹೆಚ್ಚಾಗಿ ಸಾಹಿತ್ಯಾಸಕ್ತರನ್ನು ಪ್ರಭಾವಗೊಳಿಸಿವೆ. ಅವರ ಬದುಕಿನ ಚಿತ್ರಣಗಳು ವಾಸ್ತವಕ್ಕೆ ಹಿಡಿದ ಕನ್ನಡಿಯಂತೆ ಮನುಷ್ಯನ ಎಲ್ಲ ಗುಣಾವಗುಣಗಳನ್ನು ಪ್ರತಿಬಿಂಬಿಸುತ್ತವೆ.
ಮಹಾತ್ಮ ಗಾಂಧಿಯವರು ಸಹ ಟಾಲ್ಸ್ಟಾಯ್ ಅವರ ಸಾಹಿತ್ಯ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು.
ಜಗತ್ತಿನ ಕೆಲವೇ ಶ್ರೇಷ್ಠ ಕಾದಂಬರಿಕಾರರ ಸಾಲಿನಲ್ಲಿ ನೆನಪಿನಲ್ಲಿ ಉಳಿಯಬಹುದಾದ ಹೆಸರು ಲೆವ್ ಟಾಲ್ಸ್ಟಾಯ್, ಟಾಲ್ಸ್ಟಾಯ್ ಅವರ ಕೃತಿಗಳು ಜಗತ್ತಿನ ಹೆಚ್ಚಿನ ಭಾಷೆಗಳಲ್ಲಿ ಅನುವಾದಿತಗೊಂಡು ಎಲ್ಲೆಡೆಗಳಲ್ಲೂ ಜನಪ್ರಿಯತೆಯನ್ನು ಗಳಿಸಿವೆ. ದೇಶ ಕಾಲ-ಭಾಷೆಗಳನ್ನು ಮೀರಿ ಓದುಗರಿಗೆ ಪರಕೀಯ ವೆನಿಸದೆ, ತಮ್ಮನ್ನು ತಾವೇ ಅದರಲ್ಲಿ ತೊಡಗಿಸುವಂತೆ ಮಾಡುವ ಕೌಶಲ್ಯ ಅವರ ಬರಹದಲ್ಲಿದೆ. ಟಾಲ್ಸ್ಟಾಯ್ ತಮ್ಮ ಕಾದಂಬರಿಗಳಲ್ಲಿ ಮೂಡಿಸುವ ಸಮಾಜ ಚಿತ್ರಣ ಕೇವಲ ಅಸ್ಪಷ್ಟ ಗುರುತುಗಳಾಗದೆ, ಸಾಮಾಜಿಕ ಅನಿಷ್ಟಗಳ ವಿರುದ್ಧ ಸೆಟೆದು ನಿಲ್ಲುವ, ಕೆಳವರ್ಗದ ಜನರ ಆಶಯಗಳನ್ನು ಎತ್ತಿ ಹಿಡಿಯುವ ಕಲಾತ್ಮಕ ಕೃತಿಯಾಗುತ್ತದೆ.