{"product_id":"punarjanma-mattu-purushartha","title":"ಪನರ್ಜನ್ಮ ಮತ್ತು ಪುರುಷಾರ್ಥ","description":"\u003cp\u003eಜ್ಞಾನದಾಹಿಗಳಿಗೆ ಈ ಪುಸ್ತಕವೊಂದು ಬೆಲೆಕಟ್ಟಲಾಗದ ಆಸ್ತಿಯಾಗಿದೆ. ಯಾವೊಬ್ಬ ದಾರ್ಶನಿಕನೂ ಈ ಮೊದಲು ಮಾಡಿರದ ಅಪೂರ್ವ ಹಾಗೂ ಅತ್ಯಗತ್ಯ ಕೆಲಸ ತೀರ್ಥರಾಮರಿಂದಾಗಿದೆ. ಜನಸಾಮಾನ್ಯರು ಮಾತ್ರವಲ್ಲ ಪ್ರತಿಯೊಬ್ಬ ದಾರ್ಶನಿಕನೂ ಈ ಪುಸ್ತಕವನ್ನು ಓದಲೇಬೇಕು.\u003c\/p\u003e\n\u003cp\u003e-ಯೋಗಿ ರಮಾನಂದ ಸರಸ್ವತಿ,\u003c\/p\u003e\n\u003cp\u003eಹರಿದ್ವಾರ\u003c\/p\u003e\n\u003cp\u003eತೀರ್ಥರಾಮ ವಳಳಂಬೆಯವರು ಇಂದಿನ ಮತ್ತು ಹಿಂದಿನ ಎರಡೂ ಜ್ಞಾನಗಳ ಮೂಲತತ್ವಗಳನ್ನು ಅಭ್ಯಸಿಸಿ ಅವುಗಳ ತುಲನಾತ್ಮಕ ವಿಶ್ಲೇಷಣೆಯನ್ನು ಮಾಡುತ್ತಾ ಬಂದಿದ್ದಾರೆ. ಅವರು ಚರ್ಚಿಸುವ ವಿಷಯ ಭಾರತೀಯರ ಆಸಕ್ತಿಯನ್ನು ಯಾವತ್ತೂ ಪ್ರಚೋದಿಸುವಂಥವು. ವಿಚಾರವಂತ ಕನ್ನಡಿಗರೆಲ್ಲಾ ಈ ಪುಸ್ತಕವನ್ನು ಓದುತ್ತಾರೆಂದು ನಂಬುತ್ತೇನೆ.\u003c\/p\u003e\n\u003cp\u003eಎಸ್ಎಲ್.ಬೈರಪ್ಪ\u003c\/p\u003e\n\u003cp\u003eಸಾಹಿತಿ ಹಾಗೂ ವಿಮರ್ಶಕರು\u003c\/p\u003e\n\u003cp\u003eಈ ಕೃತಿಯ ಲೇಖಕರಾದ ತೀರ್ಥರಾಮ ವಳಲಂಬೆಯವರು ವೇದ, ಉಪನಿಷತ್ತು. ಪುರಾಣಗಳನ್ನು ವೈಜ್ಞಾನಿಕವಾಗಿ ವಿಶ್ಲೇಷಣೆ ಮಾಡುತ್ತಾರೆ. ವಿಶ್ವದ ಸೃಷ್ಟಿಗೆ ಕಾರಣವಾದ ಕೆಲವು ಸಂಗತಿಗಳು ಯಜ್ಞ, ಯಾಗ, ಹೋಮ ಇತ್ಯಾದಿಗಳ ಹಿಂದಿರುವ ಉದ್ದೇಶವನ್ನು ವಿವರಿಸುತ್ತಾರೆ. ಈ ಪುಸ್ತಕದಲ್ಲಿ ಹಲವು ವಿಷಯಗಳು ಜಿಜ್ಞಾಸೆಗೆ ಒಳಪಟ್ಟಿರುವುದು ಸಂತಸದ ವಿಷಯ.\u003c\/p\u003e\n\u003cp\u003eಡಾ.ನಾ.ಡಿಸೋಜಾ ಸಾಗರ ಸಾಹಿತಿ ಹಾಗೂ ಚಿಂತಕರು\u003c\/p\u003e","brand":"Theertharam Valalambe","offers":[{"title":"Default Title","offer_id":47719599964419,"sku":"HB00006086","price":200.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PunarjanmaMattuPurushartha_FP.jpg?v=1770461260","url":"https:\/\/harivubooks.com\/products\/punarjanma-mattu-purushartha","provider":"Harivu Books","version":"1.0","type":"link"}