{"product_id":"preyasiya-kare-yandamuri-veerendranath-kannada-novel","title":"ಪ್ರೇಯಸಿಯ ಕರೆ","description":"\u003cp\u003eಈ ಸಮಾಜದಲ್ಲಿ ಯಾವ ಮನುಷ್ಯ ಕೂಡ ತನ್ನ ಮೇಲೆ ಇತರರಿಂದ ಸಹಾನುಭೂತಿ ಪಡೆಯುವ ಪರಿಸ್ಥಿತಿಯನ್ನು ತಂದುಕೊಳ್ಳಕೂಡದು. ಒಂದು ವೇಳೆ ಆ ಅವಕಾಶವನ್ನು ಇತರರಿಗೆ ನೀಡಿದೆಯೆಂದರೆ ನೀನು ಮಾನಸಿಕವಾಗಿಯೋ ಇಲ್ಲವೇ ಶಾರೀರಿಕವಾಗಿಯೋ ಏನನ್ನೋ ಕಳೆದು ಕೊಂಡಂತಾಗುತ್ತದೆ.\u003c\/p\u003e\n\u003cp\u003eಒಬ್ಬ ಯುವಕನನ್ನು ಸೃಷ್ಟಿಸಿ. ಅವನಿಗಿಂತ ಒಳ್ಳೆಯವರು ಬೇರಾರೂ ಇರಕೂಡದು' ಎಂದಳು ಸರಸ್ವತಿ.\u003cbr\u003eಸೃಷ್ಟಿ ಮಾಡಿದೆ' ಎಂದ ಬ್ರಹ್ಮ.\u003c\/p\u003e\n\u003cp\u003e'ಮಹಾನ್ ಜಾಣೆ ಹುಡುಗಿಯನ್ನು ಸೃಷ್ಟಿಸಿ. ಇಬ್ಬರ ಹಣೆಯ ಮೇಲೆ ಮದುವೆಯ ಗೀತೆ ಬರೆಯಿರಿ'\u003c\/p\u003e\n\u003cp\u003e 'ಬರೆದೆ'\u003c\/p\u003e\n\u003cp\u003e'ಈಗ ಆ ಹುಡುಗಿಯನ್ನು ಸೆಕ್ಸ್ಗೆ ಕೆಲಸಕ್ಕೆ ಬಾರದಂತೆ ಮಾಡಿ' ಬ್ರಹ್ಮ ಅದುರಿ ಬಿದ್ದು, 'ಬೇಡ ಸರಸ್ವತಿ' ಎಂದ ಕಂಗಾಲಾಗಿ.\u003cbr\u003e'ಯಾಕೆ? ನಾವು ದೇವತೆಗಳಿಗೆ ಹೇಗೂ ಅದು ಸಾಧ್ಯವಿಲ್ಲ ಕನಿಷ್ಠಪಕ್ಷ ಮನುಷ್ಯರಿಗಾದರೂ ಸೆಕ್ಸ್ ಇಲ್ಲದೇ ಪ್ರೇಮಿಸುವುದು ಸಾಧ್ಯವಾಗುವುದೇನೋ ನೋಡೋಣ' ಎಂದಳು ಸರಸ್ವತಿ.\u003c\/p\u003e\n\u003cp\u003eಕಲ್ಯಾಣಿ, ಕಾರ್ತಿಕೇಯ, ಅನೂಜ್ಞ... ಈ ಮೂವರ ಕಥೆ ಊಹಿಸದ ಘಟನೆಗಳಿಂದ ಕಥೆ ಅನೇಕ ತಿರುವುಗಳನ್ನು ಪಡೆಯುತ್ತದೆ. ಜೀವನದಲ್ಲಿ ಸೆಂಟಿಮೆಂಟುಗಳಿಗೆ ಬೆಲೆಯಿದೆಯಾ? ಯಾವ ಪ್ರತಿಫಲವನ್ನು ಆಶಿಸದೇ ಪ್ರೇಮ ನಿಜಕ್ಕೂ ಪ್ರಪಂಚದಲ್ಲಿದೆಯಾ? ಪ್ರೇಮಕ್ಕೆ ಮೂರನೆಯ ಆಯಾಮ ನೀಡುವ ಡಾ. ಯಂಡಮೂರಿ ವೀರೇಂದ್ರನಾಥ್ ಕಾದಂಬರಿ 'ಪ್ರೇಯಸಿಯ ಕರೆ'.\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614945001731,"sku":"HB00005502981","price":425.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.23PM.jpg?v=1768034987","url":"https:\/\/harivubooks.com\/products\/preyasiya-kare-yandamuri-veerendranath-kannada-novel","provider":"Harivu Books","version":"1.0","type":"link"}