{"product_id":"premakke-kani-kelabeke-kannada-book-poems-raveendra-muddi","title":"ಪ್ರೇಮಕ್ಕೆ ಕಣಿ ಕೇಳಬೇಕೆ..?","description":"\u003cp\u003e“ಪ್ರೇಮಕ್ಕೆ ಕಣಿ ಕೇಳಬೇಕೆ..?” ಎನ್ನುವ ಈ ಮಧುರ ಪ್ರೇಮ ಕವಿತೆಗಳ ಹೊತ್ತಿಗೆಯಲ್ಲಿ ರವೀಂದ್ರ ಮುದ್ದಿ  ಕಾವ್ಯಗಳ ಕೆಚ್ಚಲನ್ನು ಸಂಪೂರ್ಣ ಹಿಂಡಿ, ಅಕ್ಷರಗಳಲ್ಲಿ ಪ್ರೇಮಾಮೃತವನ್ನು ಉಣಿಸುವ ಪ್ರಯತ್ನವನ್ನು ಮಾಡಿದ್ದಾರೆ. ಪ್ರೀತಿಸಿ ದೂರ ಆದವರು, ಪ್ರೀತಿಸಿ ಜೊತೆಗಿರುವವರು ಹೀಗೆ ಪ್ರೀತಿಯ ಕುಣಿಕೆಯಲ್ಲಿ ಬಿದ್ದಿರುವಂಥ ಎಲ್ಲರೂ ಓದಬಹುದಾದಂತ ಪ್ರೇಮ ಕವಿತೆಗಳು ಇಲ್ಲಿವೆ. ಈ ಪುಸ್ತಕದೊಳಗಿನ ಕವಿತೆಗಳನ್ನು ಒಮ್ಮೆ ಮಳೆ ಬೀಳುವ ಸಮಯದಲ್ಲಿ ಕಾಫಿ ಕುಡಿಯುತ್ತ ಓದಿ ಮುಗಿಸಿದರೆ, ಪ್ರಾಯಶ: ನೀವು ಹದಿಹರೆಯದಲ್ಲಿ ಪ್ರೀತಿಸಿದ ಹುಡುಗಿ ಅಥವಾ ಹುಡುಗ ಗಕ್ಕನೇ ಮತ್ತೆ ನೆನಪಾಗಿ, ನಿಮ್ಮ  ಹೃದಯವನ್ನು ಮತ್ತೆ ಆವರಿಸಿಬಿಡುವ ಶಕ್ತಿ ರವೀಂದ್ರ ಮುದ್ದಿ ಅವರ ಕವಿತೆಗಳಿಗಿವೆ.\u003cbr\u003e\u003cbr\u003e\u003c\/p\u003e\n\u003cp\u003eಕೆ. ಕಲ್ಯಾಣ್ \u003c\/p\u003e\n\u003cp\u003eಚಿತ್ರ ಸಾಹಿತಿ, ಸಂಗೀತ ನಿರ್ದೇಶಕ \u003c\/p\u003e","brand":"Raveendra Muddi","offers":[{"title":"Default Title","offer_id":49826096021763,"sku":"HB00007695","price":125.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PKKfront.png?v=1791960293","url":"https:\/\/harivubooks.com\/products\/premakke-kani-kelabeke-kannada-book-poems-raveendra-muddi","provider":"Harivu Books","version":"1.0","type":"link"}