{"product_id":"prema-samara-yandamuri-veerendranath-kannada-novel","title":"ಪ್ರೇಮ ಸಮರ","description":"\u003cp\u003eಮದುವೆಯಾದ ಮೇಲೆ ಕೂಡಾ\u003cbr\u003eಗಂಡನನ್ನು ಪ್ರೇಮಿಸುವ\u003cbr\u003eಹೆಂಡತಿಯರಿರುತ್ತಾರೆಯೇ ?\u003cbr\u003eನಿಜವಾಗಿಯೂ 'ಪ್ರೇಮ' ಎನ್ನುವ\u003cbr\u003eಎಲಿಮೆಂಟ್ ಉಳಿದು\u003cbr\u003eಕೊಂಡಿರುತ್ತದೆಯೇ ?\u003cbr\u003eಗಂಡ ಎರಡನೆಯ ಪ್ರಿಯತಮನಾದರೆ\u003cbr\u003eಮೊದಲನೆಯವನ್ಯಾರು ?\u003cbr\u003eಒಬ್ಬರನ್ನು ಪ್ರೇಮಿಸಿ\u003cbr\u003eಮತ್ತೊಬ್ಬರನ್ನು ಮದುವೆ\u003cbr\u003eಮಾಡಿಕೊಂಡಿರುವ\u003cbr\u003eಕಥಾನಾಯಕಿಯರು\u003cbr\u003eನಮಗೆ ಸುಪರಿಚಿತವೇ !\u003cbr\u003eಆದರೆ ಮದುವೆಯಾದ ಮೇಲೆ\u003cbr\u003eಗಂಡನ್ನು ಪ್ರೇಮಿಸುವ\u003cbr\u003eಒಬ್ಬ ಗೃಹಿಣಿಯ ಕಥೆ ಇದು !\u003cbr\u003eಹಾಗೂ ಅವಳ ಇಬ್ಬರು\u003cbr\u003eಪ್ರೇಮಿಗಳ ಕಥೆ !!\u003cbr\u003e'ಪ್ರೇಮ ಸಮರ'\u003c\/p\u003e","brand":"Yandamoori Veerendranath | Kannada: Raja Chendoor","offers":[{"title":"Default Title","offer_id":47614921343235,"sku":"HB00005502983","price":160.0,"currency_code":"INR","in_stock":false}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-01-10at1.49.24PM.jpg?v=1768033356","url":"https:\/\/harivubooks.com\/products\/prema-samara-yandamuri-veerendranath-kannada-novel","provider":"Harivu Books","version":"1.0","type":"link"}