ಯು. ಆರ್. ಅನಂತಮೂರ್ತಿ
Publisher: ವಸಂತ ಪ್ರಕಾಶನ
Regular price
Rs. 100.00
Regular price
Rs. 100.00
Sale price
Rs. 100.00
Unit price
per
Shipping calculated at checkout.
Couldn't load pickup availability
ಸಣ್ಣಕತೆಯ ಪ್ರಕಾರವನ್ನು,ಜೀವನದ ದಟ್ಟವಾದ ಅನುಭವಗಳ ಅಭಿವ್ಯಕ್ತಿಗೆ ಒಗ್ಗಿಸಿಕೊಳ್ಳುವುದರಲ್ಲಿ, ಮತ್ತು ಕಥನ ಕ್ರಮದ ನಿಷ್ಠುರತೆಯಲ್ಲಿ ಶ್ರೀ ಅನಂತಮೂರ್ತಿಯವರ ಕತೆಗಳ ಪ್ರಾಮುಖ್ಯವಿದೆ. ಇವರ ಉತ್ತಮ ಬರವಣಿಗೆಯಲ್ಲಿ ಜೀವನಾನುಭವದ ಸಂಪೂರ್ಣ ಆಘಾತವನ್ನು ಧೈರ್ಯವಾಗಿ ಎದುರಿಸುವ ಗುಣ ಕಾಣುತ್ತದೆ. ಸಣ್ಣಕತೆಗಳ ವಿಮರ್ಶೆಯಲ್ಲಿ ಚರ್ವಿತಚರ್ವಣವಾದ ಸಂಕ್ಷಿಪ್ತತೆ ಅಥವಾ ಏಕತೆಯ ನೆವದಲ್ಲಿ ಯಾವ ರೀತಿಯ ಕಣ್ಣುಮುಚ್ಚಾಲೆಯನ್ನೂ ಈ ಕತೆಗಾರರು ಆಡುವುದಿಲ್ಲ. ಈ ಸಂಕಲನದ ಕತೆಗಳಲ್ಲಿ ಅನುಭವದ ಮೊನಚು ಮತ್ತು ಸಮಗ್ರತೆಗಳು ವಿವಿಧ ಮಟ್ಟಗಳಲ್ಲಿ ಬೆಳೆದುಕೊಳ್ಳುತ್ತವೆ;
