{"product_id":"portrait-mattithara-kathegalu-stories-b-s-venkatesh-rao-kannada-book","title":"ಪೋರ್ಟ್ರೇಟ್ ಫೋಟೋ ಮತ್ತಿತರ ಕಥೆಗಳು","description":"\u003cp\u003e\u003cb\u003eಬಿ. ಎಸ್. ವೆಂಕಟೇಶರಾವ್\u003c\/b\u003e\u003cspan\u003e \u003c\/span\u003eಅವರ ರಚನೆಯ\u003cspan\u003e \u003c\/span\u003e\u003cb\u003eಪೋರ್ಟ್ರೇಟ್ ಫೋಟೋ ಮತ್ತಿತರ ಕಥೆಗಳು\u003c\/b\u003e\u003cspan\u003e \u003c\/span\u003eಕಥಾಸಂಕಲನವು 'ಸಾಹಿತ್ಯಲೋಕ ಪಬ್ಲಿಕೇಷನ್ಸ್' (Sahityaloka Publications) ಪ್ರಕಟಣೆಯಲ್ಲಿ ಹೊರಬಂದಿದೆ.\u003c\/p\u003e\n\u003cp\u003eಕಲ್ಪನೆಗಳನ್ನು, ಅನುಭವಗಳನ್ನು ಕಥನಿಸುವುದಕ್ಕಿಂತ ವಾಸ್ತವಿಕ ಘಟನೆಗಳನ್ನು ಕಥೆಗೊಳಿಸುವುದು ವಿಶಿಷ್ಟ ಬಗೆಯ ಸಾಹಿತ್ಯಿಕ ಪ್ರಯತ್ನ. ಈ ಕೃತಿಯಲ್ಲಿರುವ ಕಥೆಗಳು ನೈಜ ಘಟನೆಗಳಿಗೆ ಕಲ್ಪನೆಯ ಲೇಪ ನೀಡಿ, ರಮ್ಯತೆ ಮತ್ತು ಸೃಜನಶೀಲತೆಯಿಂದ ಓದುಗರನ್ನು ಸೆರೆಹಿಡಿಯುತ್ತವೆ. ಲೇಖಕರ ಮೊದಲ ಕೃತಿ 'ಸಿನಿ ಮಾಯೆ' ಓದಿದವರಿಗೆ ಈ ಕಥಾಸಂಕಲನವೂ ಅದರ ನೇರ ನಿರೂಪಣೆ, ವಿಭಿನ್ನ ದೃಷ್ಟಿಕೋನ ಮತ್ತು ವೈವಿಧ್ಯಮಯ ಶೈಲಿಯಿಂದ ಹೊಸ ವಿಸ್ಮಯವನ್ನು ಮೂಡಿಸುತ್ತದೆ.\u003c\/p\u003e\n\u003cp\u003eಈ ಪುಸ್ತಕದ ಕುರಿತು\u003cspan\u003e \u003c\/span\u003e\u003cb\u003eಡಾ. ಹೆಚ್.ಎಸ್. ಸುರೇಶ್\u003c\/b\u003e\u003cspan\u003e \u003c\/span\u003e(ಅಧ್ಯಕ್ಷರು, ಕರ್ನಾಟಕ ರಾಜ್ಯ ಸರ್ವೋದಯ ಮಂಡಳ) ಅವರು \"ಡಿ.ವಿ.ಜಿ.ಯವರು ಮಂಕುತಿಮ್ಮನ ಕಗ್ಗದಲ್ಲಿ ಉಲ್ಲೇಖಿಸಿರುವ 'ನರ ಹೈದಯದಾಳ ಸುಳಿ ಬಿರುಬುಗಳ' ಕಾಣಿಸುವ ನೈಜ ಪ್ರಯತ್ನ ಈ ಕಥೆಗಳಲ್ಲಿದೆ\" ಎಂದು ಶ್ಲಾಘಿಸಿದ್ದಾರೆ.\u003c\/p\u003e","brand":"B. S. Venkatesh Rao","offers":[{"title":"Default Title","offer_id":49548134744323,"sku":"HB00007502","price":145.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PortraitPhotoMattitharaKathegalu.webp?v=1788251111","url":"https:\/\/harivubooks.com\/products\/portrait-mattithara-kathegalu-stories-b-s-venkatesh-rao-kannada-book","provider":"Harivu Books","version":"1.0","type":"link"}