{"product_id":"pinky-way-novel-alaikya-maitreyi-kannada-book","title":"ಪಿಂಕಿ 'WAY'","description":"\u003cp\u003eಕುವೆಂಪು\u003cbr\u003e(ಪಂಚಮಂತ್ರ | ವಿಶ್ವಮಾನವ ಸಂದೇಶ)\u003c\/p\u003e\n\u003cp\u003eಮನುಜಮತ, ವಿಶ್ವಪಥ, ಸರ್ವೋದಯ, ಸಮನ್ವಯ, ಪೂರ್ಣದೃಷ್ಟಿ ಈ ಪಂಚಮಂತ್ರ ಇನ್ನು ಮುಂದಿನ ದೃಷ್ಟಿಯಾಗಬೇಕಾಗಿದೆ. ಅಂದರೆ, ನಮಗೆ ಇನ್ನು ಬೇಕಾದುದು ಆ ಮತ ಈ ಮತ ಅಲ್ಲ; 'ಮನುಜಮತ'. ಆ ಪಥ ಈ ಪಥ ಅಲ್ಲ; 'ವಿಶ್ವಪಥ'. ಆ ಒಬ್ಬರ ಈ ಒಬ್ಬರ ಉದಯ ಮಾತ್ರವಲ್ಲ ಸರ್ವರ ಸರ್ವಸ್ತರದ ಉದಯ ಅದುವೇ 'ಸರ್ವೋದಯ', ಪರಸ್ಪರ ವಿಮುಖವಾಗಿ ಸಿಡಿದು ಹೋಗುವುದಲ್ಲ; 'ಸಮನ್ವಯ' ಗೊಳ್ಳುವುದು. ಮಿತಮತದ ಆಂಶಿಕ ದೃಷ್ಟಿಯಲ್ಲ; ಭೌತಿಕ ಪಾರಮಾರ್ಥಿಕ ಎಂಬ ಭಿನ್ನ ದೃಷ್ಟಿಯಲ್ಲ; ಎಲ್ಲವನ್ನು ಭಗವದ್ ದೃಷ್ಟಿಯಿಂದ ಕಾಣುವ 'ಪೂರ್ಣದೃಷ್ಟಿ'.\u003c\/p\u003e","brand":"Alaikya Maitreyi","offers":[{"title":"Default Title","offer_id":47400440299779,"sku":null,"price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/Pinky_WAY.jpg?v=1762424858","url":"https:\/\/harivubooks.com\/products\/pinky-way-novel-alaikya-maitreyi-kannada-book","provider":"Harivu Books","version":"1.0","type":"link"}