Tammanna Bigaara
Publisher -
- Free Shipping
- Cash on Delivery (COD) Available
Couldn't load pickup availability
ಮಕ್ಕಳೇ, ಇಲ್ಲಿ ನಮ್ಮ ಗೆಳೆಯರಾಗಿ ಕಪ್ಪೆ, ಹಕ್ಕಿ, ಚಿಟ್ಟೆಗಳೇ ಮಾತಾಡಿದ್ದಾರೆ. ಒಂದಿಷ್ಟು ಪರಿಸರದಲ್ಲಿ ಸುತ್ತಾಡುತ್ತಾ ಶಾಲೆಗೆ ಹೋಗಿದ್ದಾರೆ. ಗುಡ್ಡ ಹತ್ತಿದ್ದಾರೆ, ಮರ ಏರಿದ್ದಾರೆ, ಗಾಳಿಯಲ್ಲಿ ಹೇಳಿದ್ದಾರೆ, ಕೆರೆಯಲ್ಲಿ ಕುಳಿತು ಹರಟಿದ್ದಾರೆ. ಇಲ್ಲಿ ಹಾರುವ ಕಣ್ಣಿಗಳು, ಬಾವಲಿಗಳು ಮುಂತಾದವೂ ಬಡವ, ಏನೇ ಇರಲಿ... ಹಸಿರಿನ ಪರಿಸರದಲ್ಲಿ, ತಿಳಿನೀರಿನ ಕೆರೆಯಲ್ಲಿ, ತಂಪಿನ ಗಾಳಿಯಲ್ಲಿ ಓಡಾಟ ನಿಮಗೆ ಇಷ್ಟವಾಗುತ್ತದೆ. ಅಂದುಕೊಂಡಿದ್ದೇನೆ. ಇಲ್ಲಿ ನಿಮ್ಮ ಪ್ರತಿನಿಧಿಗಳಾಗಿ ಮುಂಡು, ಮುಟ್ಟಿ ಮತ್ತು ಚೆನ್ನು ಆಗಾಗ ಮಾತಾಡಿದ್ದಾರೆ. ಚೆನ್ನುವಂತೂ ಈ ಪುಸ್ತಕ ಓದುತ್ತ ತಾನೂ ಕಥೆ ಬರೆಯಲು ಸಿದ್ಧನಾಗುತ್ತಾನೆ! ನೀವೆಲ್ಲ ಪುಸ್ತಕ ಓದಬೇಕು, ಓದು, ಖುಷಿ ಖುಷಿಯಾಗಿರಬೇಕು. ಆದರಲ್ಲಿರುವ ಸಂಗತಿಗಳು ನಿಮ್ಮಲ್ಲಿ ಕುತೂಹಲ ಎಬ್ಬಿಸಿ ವಿಸ್ತರಿಸಬೇಕು ಎಂದೆಲ್ಲ ನಮ್ಮ ಆಸೆ, ಶುಸ್ತಕ ಎತ್ತಿಕೊಂಡಿದ್ದೀರಿ, ನೋಡಿ ಪ್ರಾರಂಭಿಸಿಕೊಳ್ಳಿ.
ಗೋಮಿನಿ ಪ್ರಕಾಶನ
