{"product_id":"payanisuva-beejagalu-lavanya-karthik-kannada-children-books","title":"ಪಯಣಿಸುವ ಬೀಜಗಳು","description":"\u003cp data-path-to-node=\"2\"\u003eಹಾರಾಡುವ, ತೇಲುವ, ಬೇಸ್ತು ಬೀಳಿಸುವ, ಬೇರೊಂದರ ಮೇಲೆ ಸವಾರಿ ಮಾಡುವ... ಬೀಜಗಳು!\u003c\/p\u003e\n\u003cp data-path-to-node=\"3\"\u003eತಮ್ಮ ಸಂತತಿಯನ್ನು ಜೀವಂತವಾಗಿಡುವ ಹುಡುಕಾಟದಲ್ಲಿ ಬೀಜಗಳು ವಿಸ್ಮಯಕಾರಿಯಾದ ವಿಧಾನಗಳನ್ನು ಬಳಸುತ್ತವೆ. ಬೀಜಗಳು ಸಂಚರಿಸುವ ವಿವಿಧ ರೀತಿಗಳನ್ನು ಅರಿಯಲು ಹಾಗೂ ಅವುಗಳ ಪ್ರಸರಣಕ್ಕೆ ನೆರವಿನ ಹಸ್ತ ಚಾಚುವ ಪ್ರಾಣಿಗಳನ್ನು ಪರಿಚಯಿಸಿಕೊಳ್ಳಲು ಈ ಪುಸ್ತಕವನ್ನು ಒಮ್ಮೆ ಓದಿ.\u003c\/p\u003e","brand":"Lavanya Karthik, Translated By: Shree Harsha","offers":[{"title":"Default Title","offer_id":47843335962883,"sku":"HB0000619245","price":130.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/WhatsAppImage2026-03-15at6.46.42PM.jpg?v=1773580689","url":"https:\/\/harivubooks.com\/products\/payanisuva-beejagalu-lavanya-karthik-kannada-children-books","provider":"Harivu Books","version":"1.0","type":"link"}