{"product_id":"parityaga-mattu-jaliyan-wala-bagh-plays-s-r-padmaprasad-kannada-book","title":"ಪರಿತ್ಯಾಗ ಮತ್ತು ಜಲಿಯನ್ ವಾಲಾ ಬಾಗ್","description":"\u003cp\u003e\u003cspan\u003eಇಲ್ಲಿನ ಎರಡೂ ನಾಟಕಗಳು ಎರಡು ವಿಭಿನ್ನ ವಸ್ತುಗಳನ್ನು ಆಧರಿಸಿ ರಚಿತವಾದವುಗಳು. ಎರಡರ ಕಾಲವೂ ವಿಭಿನ್ನವೇ. 'ಪರಿತ್ಯಾಗ' ದಲ್ಲಿ ಪಾತ್ರಗಳನ್ನೇ ಬಳಸಿಕೊಂಡು ಪಾತ್ರಗಳಿಗೆ ಪ್ರಶ್ನೆ ಹಾಕುವುದು, ನಾಟಕ ರೂಪ ಕೊಡುವುದು, ಕುತೂಹಲಕಾರಿಯಾಗಿದೆ. ಪರಿತ್ಯಾಗ ' ಕೃತಿಯು ಓದುವುದಕ್ಕೂ ರಂಗದ ಮೇಲೆ ಆಡುವುದಕ್ಕೂ ಖುಷಿ ನೀಡುವ ನಾಟಕವಾಗಿದೆ. 'ಜಲಿಯನ್ ವಾಲಾ ಬಾಗ್ '-ಭಾವುಕ ವಾಗದೆ ನಿರೂಪಣೆಯ ಸಹಜತೆಯಿಂದ ಕೂಡಿರುವ ನಾಟಕವಾಗಿದೆ. ಮತ್ತೆ ಮತ್ತೆ ಓದಬೇಕು ಎನಿಸುತ್ತದೆ. ಸಾಕಷ್ಟು ಮಾಹಿತಿಯನ್ನು ನಾಟಕದಲ್ಲಿ ಬರೆಯಲಾಗಿದೆ.\u003c\/span\u003e\u003c\/p\u003e","brand":"S. P. Padmaprasad","offers":[{"title":"Default Title","offer_id":49693638394115,"sku":"HB00007628","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ParityagaMattuJallianWalaBagh.jpg?v=1790258170","url":"https:\/\/harivubooks.com\/products\/parityaga-mattu-jaliyan-wala-bagh-plays-s-r-padmaprasad-kannada-book","provider":"Harivu Books","version":"1.0","type":"link"}