{"product_id":"paramahamsa-vachanasudhe-religious-ramakrishna-ashrama-mysore-kannada-book","title":"ಪರಮಹಂಸ ವಚನಸುಧೆ","description":"\u003cp\u003eಈ ಪುಸ್ತಕವು ಶ್ರೀರಾಮಕೃಷ್ಣರ ಉಪದೇಶ ಗಳನ್ನು ವರ್ಷದ 365 ದಿನಗಳೂ ಮನನ ಮಾಡಲು ಅನುಕೂಲವಾಗುವಂತೆ ನೀಡಲಾಗಿದೆ. ಕನ್ನಡ ಜನತೆಯ ಅನುಕೂಲಕ್ಕಾಗಿ ನಾವೀಗ ಅದರ ಕನ್ನಡ ಆವೃತ್ತಿಯನ್ನು ಹೊರತಂದಿದ್ದೇವೆ.ಶ್ರೀರಾಮಕೃಪ್ಣ ಪರಮಹಂಸರ ವಚನಸುಧೆಯನ್ನು ಓದಿ, ಧ್ಯಾನಿಸಿ ಅನುಷ್ಠಾನಕ್ಕೆ ತಂದರೆ ನಮ್ಮ ಆಧ್ಯಾತ್ಮಿಕ ಜೀವನದ ಗುಣಮಟ್ಟ ಸುಧಾರಿಸುತ್ತದೆ, ಭಗವಂತನ ಸಾಕ್ಷಾತ್ಕಾರಕ್ಕಿರುವ ಅಡ್ಡಿಗಳು ದೂರಾಗುತ್ತವೆ.\u003c\/p\u003e","brand":"Ramakrishna Ashrama Mysore","offers":[{"title":"Default Title","offer_id":49616112451843,"sku":"HB00007554","price":110.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/ParamahamsaVachanasudhe.jpg?v=1789307567","url":"https:\/\/harivubooks.com\/products\/paramahamsa-vachanasudhe-religious-ramakrishna-ashrama-mysore-kannada-book","provider":"Harivu Books","version":"1.0","type":"link"}