ಪಂಜೆ ಮಂಗೇಶರಾವ್
ಪಂಜೆಮಂಗೇಶರಾವ್ ಸಣ್ಣ ಕಥೆಗಳು ಕೋಟಿ ಚೆನ್ನಯ ಮತ್ತು ಇತರ ಕಥೆಗಳು
ಪಂಜೆಮಂಗೇಶರಾವ್ ಸಣ್ಣ ಕಥೆಗಳು ಕೋಟಿ ಚೆನ್ನಯ ಮತ್ತು ಇತರ ಕಥೆಗಳು
Publisher:
Regular price
Rs. 150.00
Regular price
Rs. 150.00
Sale price
Rs. 150.00
Unit price
per
Shipping calculated at checkout.
Couldn't load pickup availability
ಮಕ್ಕಳಿಗಾಗಿ ಬರೆಯುವ ಸಾಹಿತ್ಯ ಹೇಗಿರಬೇಕು ಎಂಬುದನ್ನು ಆಳವಾಗಿ ಯೋಚಿಸಿದ್ದರು ಪಂಜೆಯವರು. ದೊಡ್ಡವರಿಗಾಗಿ ಬರೆದದ್ದೆಲ್ಲ ಮಕ್ಕಳಿಗೆ ಆಗುವುದಿಲ್ಲ. ಮಕ್ಕಳ ಕಥೆ ಸ್ವಾರಸ್ಯಕರವಾಗಿರಬೇಕು. ಭಾಷೆಯು ಸುಲಭವಾಗಿರಬೇಕು. ಶಬ್ದಗಳು ಮನೆಮಾತುಗಳಾಗಿರಬೇಕು. ವಾಕ್ಯಗಳು ಚಿಕ್ಕವಿರಬೇಕು. ಕೆಲವು ಕಡೆ ವಾಕ್ಯಗಳ ಪುನರಾವರ್ತನೆ ಇದ್ದರೆ ಒಳ್ಳೆಯದು. ‘ಅಚ್ಚು ಹಾಕಿಸುವವರು ಅದನ್ನು ಸಚಿತ್ರವಾಗಿ ಮಾಡಿ, ದೊಡ್ಡ ಅಕ್ಷರಗಳಲ್ಲಿ ಮುದ್ರಿಸಿ, ಅಗ್ಗವಾಗಿ ಮಾರಬೇಕು’ ಎಂಬದು ಪಂಜೇಮಂಗೇಶರಾಯರ ಅಭಿಪ್ರಾಯ.
