Skip to product information
1 of 1

ಸಪ್ನ ಬುಕ್ ಹೌಸ್

ಪಂಚತಂತ್ರದ ವಿಖ್ಯಾತ ಕಥೆಗಳು

ಪಂಚತಂತ್ರದ ವಿಖ್ಯಾತ ಕಥೆಗಳು

Publisher -

Regular price Rs. 135.00
Regular price Sale price Rs. 135.00
Sale Sold out
Shipping calculated at checkout.

- Free Shipping

- Cash on Delivery (COD) Available

ಪಂಚತಂತ್ರ ಪ್ರಾಚೀನ ಭಾರತೀಯ ಕಥೆಗಳ ಒಂದು ಸಂಗ್ರಹ. ಎಷ್ಟೋ ವೇಳೆ ಕೇಂದ್ರ ಪಾತ್ರಗಳು ಪ್ರಾಣಿಗಳು ಮತ್ತು ಪಕ್ಷಿಗಳು, ಅವು ಹಲವಾರು ಕಥೆಗಳಲ್ಲಿ ತಮ್ಮ ಗುರುತಿಸಬಹುದಾದ ಸ್ವಭಾವಗಳನ್ನು ತೋರುತ್ತವೆ, ಹಾಗೂ ಮೌಲಿಕ ಜೀವನ-ಪಾಠಗಳು ಮತ್ತು ನೀತಿಗಳನ್ನು ತಿಳಿಸುತ್ತವೆ. ಈ ಪುಸ್ತಕದಲ್ಲಿ ಪಂಚತಂತ್ರದಿಂದ ಆಯ್ದ ಸುಪ್ರಸಿದ್ದ ಕಥೆಗಳನ್ನು ಓದಿರಿ. ಜಾಣ ಮೊಲಗಳು, ಮೋಸಗಾರ ನರಿ, ದುಷ್ಟ ಬೇಟೆಗಾರರು, ಮಹತ್ವದ ಗೆಳೆಯರು ಕುರಿತು ಮತ್ತು ಇನ್ನೂ ಓದಿರಿ!

ಪ್ರಕಾಶಕರು - ಸಪ್ನ ಬುಕ್ ಹೌಸ್

View full details

Customer Reviews

No reviews yet
0%
(0)
0%
(0)
0%
(0)
0%
(0)
0%
(0)