{"product_id":"paalna-teerthayaatre-novel-archana-painyuli-to-kannada-d-n-sridhar-kannada-book","title":"ಪಾಲ್‌ನ ತೀರ್ಥಯಾತ್ರೆ","description":"\u003cp\u003eಪ್ರೀತಿ, ವಿಯೋಗ, ಸಾಂಸ್ಕೃತಿಕ ಭಿನ್ನತೆಗಳು, ಸಂಬಂಧಗಳ ಜಟಿಲತೆಗಳು - ಹೀಗೆ ಬದುಕಿನ ಸಂಕೀರ್ಣ ಆಯಾಮಗಳನ್ನು ತೆರೆದಿಡುವ ಈ ಕಾದಂಬರಿಯ ನಾಯಕ, ವಿಚ್ಛೇದಿತಳಾದರೂ ಪ್ರೀತಿಯ ಪತ್ನಿಯ ಸಾವಿನ ಮೊದಲ ವರ್ಷದಂದು ನೂರಎಂಟು ಮೈಲುಗಳ ಕಾಲ್ನಡಿಗೆಯಲ್ಲಿ ಶ್ರದ್ಧಾಂಜಲಿ ಸಲ್ಲಿಸಹೊರಡುತ್ತಾನೆ. ಒಂದು ದೇಶದಿಂದ ಇನ್ನೊಂದು ದೇಶದೆಡೆಯ ಯಾತ್ರೆ ಅದು. ತನ್ನ ಏರಿಳಿತಗಳ ಬದುಕಿನ ಆತ್ಮಾವಲೋಕನ ಕೂಡ.\u003c\/p\u003e\n\u003cp\u003eವಿದೇಶದಲ್ಲಿ ನೆಲೆಗೊಂಡ ಹಿಂದಿ ಲೇಖಕಿ ಅರ್ಚನಾ ಪೈನ್ಯೂಲಿಯವರ ಈ ಕಾದಂಬರಿ ಪಾಲ್ನ ತೀರ್ಥಯಾತ್ರೆ\u003cbr\u003eಕನ್ನಡ ಓದುಗರಿಗೊಂದು ಹೊಸ ಅನುಭವ! ಡಿ.ಎನ್. ಶ್ರೀನಾಥ್ ಅವರ ಪಕ್ವ ಅನುವಾದ.\u003c\/p\u003e\n\u003cp\u003e-ఓది\u003c\/p\u003e","brand":"Archana Painyuli, To Kannada : D. N. Srinath","offers":[{"title":"Default Title","offer_id":47322933625091,"sku":"HB00005432","price":260.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PaalnaTeerthayaatre.jpg?v=1760343495","url":"https:\/\/harivubooks.com\/products\/paalna-teerthayaatre-novel-archana-painyuli-to-kannada-d-n-sridhar-kannada-book","provider":"Harivu Books","version":"1.0","type":"link"}