{"product_id":"paalakatvada-sattva-parenting-dr-gururaj-patil-kannada-book","title":"ಪಾಲಕತ್ವದ ಸತ್ವ","description":"\u003cp class=\"x_MsoNormal\"\u003e\u003cspan lang=\"KN\"\u003eಪ್ಯಾಂಡಮಿಕ್ ನಂತರದ ಕಾಲಘಟ್ಟದಲ್ಲಿ ಕುಟುಂಬಗಳ ಬದುಕಿನ ಶೈಲಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಸಂಬಂಧಗಳ ನಿರ್ವಹಣೆ ಮತ್ತು ಜೀವನದ ಆದ್ಯತೆಗಳಲ್ಲಿ ದೊಡ್ಡ ಬದಲಾವಣೆಗಳು ಸಂಭವಿಸಿವೆ. ಈ ಬದಲಾವಣೆಗಳ ಪರಿಣಾಮ ಮಕ್ಕಳ ಮನಸ್ಥಿತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಕಲಿಕೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eನಡವಳಿಕೆ ಮತ್ತು ಶಿಕ್ಷಣದ ಮೇಲೂ ಆಳವಾದ ಪರಿಣಾಮ ಬೀಳುತ್ತಿದೆ. ಒಂದು ಕಡೆ ಮಕ್ಕಳಲ್ಲಿ ಏಕಾಗ್ರತೆಯ ಕೊರತೆ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮೊಬೈಲ್ ಪ್ರಭಾವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಭಾವನಾತ್ಮಕ ಅಂತರ ಹೆಚ್ಚುತ್ತಿರುವಾಗ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಮತ್ತೊಂದು ಕಡೆ ಪಾಲಕರು ಮತ್ತು ಶಿಕ್ಷಕರು ಹೊಸ ಸವಾಲುಗಳನ್ನು ಎದುರಿಸುತ್ತಿದ್ದಾರೆ.\u003c\/span\u003e\u003cspan\u003e\u003c\/span\u003e\u003c\/p\u003e\n\u003cp\u003e\u003cspan\u003e“\u003c\/span\u003e\u003cspan lang=\"KN\"\u003eಪಾಲಕತ್ವದ ಸತ್ವ\" ಪುಸ್ತಕವು ಇಂದಿನ ಕಾಲದ ಪಾಲಕರಿಗೆ ಮಕ್ಕಳ ಮನಸ್ಸನ್ನು ಅರ್ಥಮಾಡಿಕೊಳ್ಳುವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಪ್ರೀತಿಯಿಂದ ಮಾರ್ಗದರ್ಶನ ಮಾಡುವ ಮತ್ತು ಕುಟುಂಬದಲ್ಲಿ ಆತ್ಮೀಯ ಸಂಬಂಧ ಬೆಳೆಸುವ ಸರಳ ಹಾಗೂ ಪ್ರಾಯೋಗಿಕ ಚಿಂತನೆಗಳನ್ನು ನೀಡುತ್ತದೆ. ಅನುಭವ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಅವಲೋಕನ ಮತ್ತು ಸಮಾಜಮುಖಿ ಕಾರ್ಯಗಳ ಸಾರವಾಗಿರುವ ಈ ಕೃತಿ\u003c\/span\u003e\u003cspan\u003e, \u003c\/span\u003e\u003cspan lang=\"KN\"\u003eಉತ್ತಮ ಪಾಲಕತ್ವದ ದಾರಿಯಲ್ಲಿ ಒಂದು ಚಿಕ್ಕ ಬೆಳಕಾಗಲಿ ಎಂಬ ಆಶಯ.\u003c\/span\u003e\u003cbr\u003e\u003c\/p\u003e","brand":"Dr. Gururaj Patil","offers":[{"title":"Default Title","offer_id":49447372587267,"sku":"HB00007420","price":200.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/PaalakatvadaSattva.jpg?v=1786703357","url":"https:\/\/harivubooks.com\/products\/paalakatvada-sattva-parenting-dr-gururaj-patil-kannada-book","provider":"Harivu Books","version":"1.0","type":"link"}