{"product_id":"ottaare-kathegalu-collection-of-stories-ravi-belagere-kannada-book","title":"ಒಟ್ಟಾರೆ ಕಥೆಗಳು","description":"\u003cp\u003eಈ ಸಂಕಲನದ ಕಥೆಗಳಿಗೆ ಮುಖ್ಯ ವಸ್ತು ಪ್ರತಿದಿನದ ಬದುಕು ಮತ್ತು ಅದರ ಒಡಲಲ್ಲಿ ಇರುವ ಹಿಂಸೆ. ರವಿ ಬೆಳಗೆರೆಗೆ ಪ್ರಗತಿಶೀಲ ಕಣ್ಕಟ್ಟುಗಳನ್ನು ಕಳಚಿ, ಬದುಕನ್ನು ನೆಟ್ಟನೋಟದಿಂದ ಕಾಣಬಲ್ಲ ಸಾಮರ್ಥ್ಯವಿದೆ. ಸಂಕಲನದ ಒಳ್ಳೆಯ ಕಥೆಗಳೇ ಈ ಮಾತಿಗೆ ಸಾಕ್ಷಿ. ಕಮೂನ ಒಂದು ಮಾತನ್ನು ಬಳಸಿಕೊಂಡು ಹೇಳುವುದಾದರೆ ಈ ಕಥೆಗಳು ಚರಿತ್ರೆಗೆ ಬಲಿಯಾದವರ ವೃತ್ತಾಂತಗಳು, ಚರಿತ್ರೆ ನಿರ್ಮಸುವವರದ್ದಲ್ಲ. \u003c\/p\u003e\n\u003cp\u003e- ಜಿ. ರಾಜಶೇಖರ್. \u003c\/p\u003e","brand":"Ravi Belagere","offers":[{"title":"Default Title","offer_id":42103305896195,"sku":"HB00000916","price":300.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/products\/OttaareKathegalu.jpg?v=1637840666","url":"https:\/\/harivubooks.com\/products\/ottaare-kathegalu-collection-of-stories-ravi-belagere-kannada-book","provider":"Harivu Books","version":"1.0","type":"link"}