{"product_id":"otnalli-kranthi-agbekappa-kannada-novel-vinayaka-kolahal-kannada-book","title":"ಒಟ್ನಲ್ಲಿ ಕ್ರಾಂತಿ ಆಗ್ಬೇಕಪ್ಪಾ!","description":"\u003cp\u003e\u003cspan\u003eನಾಯಿಗಳಿಗೇಕೆ ಸ್ಮಶಾನಗಳಿಲ್ಲ?\u003c\/span\u003e\u003cbr\u003e\u003cspan\u003eಅವುಗಳಿಗೇಕೆ ಅಂತ್ಯಸಂಸ್ಕಾರವಿಲ್ಲ?\u003c\/span\u003e\u003cbr\u003e\u003cspan\u003eಯಾವ ಬೀದಿಯಲ್ಲಿ, ಅದ್ಯಾವ ಹೈವೆಯಲ್ಲಿ ಸತ್ತು ಬಿದ್ದಿರುತ್ತವೆಯೋ, ಆ ಜಾಗಗಳೇ ಅವುಗಳಶ್ಮಶಾನ; ಅಲ್ಲೇ ಕೊಳೆತೋಗುವ ಕ್ರಿಯೆಯೇ ಶವಸಂಸ್ಕಾರ. ಒಂದುವೇಳೆ ಅವುಗಳು ನಮ್ಮಂತೆ ಮಾತನಾಡುವುದಾಗಿದ್ದರೆ? ಪ್ರತಿದಿನ ಸ್ನಾನ ಮಾಡಿ, ಮಡಿ ಮೈಲಿಗೆಯಲ್ಲಿ ಗುಡಿ ಗೋಪುರಗಳ ಸುತ್ತಿ, ದೇವರಲ್ಲಿ ಚಿತ್ರ -ವಿಚಿತ್ರ ಬೇಡಿಕೆಗಳನ್ನಿಟ್ಟು, ಎಲ್ಲಾದರೂ ಕೆಲಸಕ್ಕೆ ಸೇರಿ, ದುಡಿದು, ಸಂಸಾರ-ಗಿಂಸಾರ ಅಂತ ಮಾಡ್ಕೊಂಡು, ಯಾವುದಾದರೂ ರಾಜಕೀಯ ವ್ಯಕ್ತಿಗಳಿಗೆ ವೋಟು ಒತ್ತಿ, ನಾವು ಈ ಸಮಾಜದಲ್ಲಿ ಒಬ್ಬರು ಎಂದೇಳಿಕೊಳ್ಳುವಂತ ಗುರುತಿನ ಚೀಟಿ, ಇಲ್ಲವೇ ಆಧಾರದ ರಸೀದಿ ಇದ್ದಿದ್ದರೆ; ಬಹುಶಃ ಅವುಗಳಿಗೂ ಯೀ ಕುರುಡಾದ ಸಮಾಜದಲ್ಲಿ ಒಂದು ಸ್ಥಾನ, ಮಾನ, ಮರ್ರಾದೆ, ಕೊಟ್ಟು ಕೊನೆಗೆ ಒಂದು ಸ್ಮಶಾನವನ್ನಾದ್ರೂ ಯಾರಾದ್ರೂ ಅಂದಭಕ್ತರು ಮಾಡ್ತಿದ್ರೇನೋ ಅನ್ಸುತ್ತೆ! ಆದ್ರೆ ಇವೆಲ್ಲಾ ಆ ಮೂಕ ಮನಸುಗಳಿಗೆ ಮಾಡಲು ಸಾಧ್ಯವಾಗುತ್ತದೆಯೆ..?\u003c\/span\u003e\u003c\/p\u003e","brand":"Vinayak Kolahal","offers":[{"title":"Default Title","offer_id":47713370177795,"sku":"HB00006032","price":150.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OtnalliKranti.webp?v=1770285679","url":"https:\/\/harivubooks.com\/products\/otnalli-kranthi-agbekappa-kannada-novel-vinayaka-kolahal-kannada-book","provider":"Harivu Books","version":"1.0","type":"link"}