ಊರ್ಮಿಳೆ - ಐತಿಹಾಸಿಕ ಕಾದಂಬರಿ

ಊರ್ಮಿಳೆ - ಐತಿಹಾಸಿಕ ಕಾದಂಬರಿ

ಮಾರಾಟಗಾರ
ಎಚ್. ಡಿ. ಅರುಣಾಚಲ
ಬೆಲೆ
Rs. 150.00
ಕೊಡುಗೆಯ ಬೆಲೆ
Rs. 150.00
ಬೆಲೆ
ಖಾಲಿಯಾಗಿದೆ
ಒಂದರ ಬೆಲೆ
ಪ್ರತಿ 
ಚೆಕ್‌ ಔಟ್‌ನಲ್ಲಿ ಸಾಗಣೆ ವೆಚ್ಚ ಲೆಕ್ಕಹಾಕಲಾಗುತ್ತದೆ.

'ಊರ್ಮಿಳೆ' ಒಂದು ಕಾಲ್ಪನಿಕ ಐತಿಹಾಸಿಕ ಕಾದಂಬರಿ, ಇದರಲ್ಲಿ ಮೊಗಲರ ಕಾಲದ ರಾಜಕೀಯ ಸ್ಥಿತ್ಯಂತರಗಳು ಹಾಗೂ ಘಟನಾವಳಿಗಳನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಲಾಗಿದೆ. ಕಥೆಯ ನಾಯಕಿ ಉರ್ಮಿಳೆಯು ತನ್ನ ಉದಾತ್ತತ ಹಾಗೂ ತನ್ನ ರಜಪೂತ ವಂಶದ ನಿಷ್ಠೆ, ನೀತಿಗಳಿಂದಾಗಿ ಅಚ್ಚರಿ ಹುಟ್ಟಿಸುವಷ್ಟು ಆದರ್ಶ ಮಹಿಳೆಯಾಗಿದ್ದಾಳೆ.
ಕಾದಂಬರಿಕಾರ ನಾಗೇಶರ ಕಥಾ ಚಾತುರ್ಯವು ಎದ್ದು ಕಾಣುವಂತಿದೆ. ಆನೇಕ ಪ್ರಸಂಗಗಳಲ್ಲಿ ಪಾತ್ರಗಳ ಅತಿ ಆದರ್ಶದಿಂದಾಗಿ ನಾಟಕೀಯ, ಸಿನಿಮೀಯ ಎನಿಸಿದರೂ, ಕಥನ ಕೌಶಲದಲ್ಲಿ ಅದು ಮುಚ್ಚಿಹೋಗುತ್ತದೆ. ಪುಸ್ತಕವು ತನ್ನ ಶೈಲಿಯಿಂದಾಗಿ ಸತತವಾಗಿ ಓದಿಸಿಕೊಂಡು ಹೋಗುತ್ತದೆ. ಬಹುಪಾಲು ಪ್ರಮುಖ ಪಾತ್ರಗಳು ನಮ್ಮ ಅತಿ ಆದರ್ಶತೆಯಿಂದಾಗಿ ಭಾರವಾಗುತ್ತವೆಯಾದರೂ, ಅದರಲ್ಲೂ ವಿಶೇಷವಾಗಿ ರಾಜಾ ತೋದರಮಲ್ಲ, ಬಂಗಾಳದ ರಾಜ ದಾವುದ್ ಖಾನ್, ಊರ್ಮಿಭೆಯ ಗಂಡ ರಾಜಾ ಅಮರ ಪ್ರಸಾದ, ಮುಂತಾದ ಪಾತ್ರಗಳು ಗಮನಸೆಳೆಯುತ್ತವೆ.

Customer Reviews

No reviews yet
0%
(0)
0%
(0)
0%
(0)
0%
(0)
0%
(0)