{"product_id":"ondu-chamache-kashaya-articles-gurumurthy-bannuru-kannada-book","title":"ಒಂದು ಚಮಚೆ ಕ‌ಷಾಯ...!!!","description":"\u003cp\u003e\"ಬೆನ್ನುಡಿ\"\u003c\/p\u003e\n\u003cp\u003eಪುಸ್ತಕ ಕ್ಕೊಂದು ಮುನ್ನುಡಿಯ ಯಾರೋ ಒಬ್ಬರು ಬರೆದಿರಲೇಬೇಕು\u003cbr\u003eನನ್ನ ಬದುಕಿಗು ಮುನ್ನುಡಿಯ ಈಗಾಗಲೇ ಬರೆದಿದ್ದಾಗಿದೆ ಅದು ನನ್ನ ತಂದೆ -ತಾಯಿ ನನ್ನ ಊರು ನನ್ನ ಶಾಲೆಯೇ ಇರಬೇಕು\u003c\/p\u003e\n\u003cp\u003eಪುಸ್ತಕದ ಮುನ್ನುಡಿಯ ವಿಮರ್ಶೆಯಲಿ ಓದುಗರು ಓದಿಯೇ ಮುಂದಿನ ಪುಟಗಳಿಗೆ ಹೋಗಬೇಕು\u003cbr\u003eಹಾಗೆಯೇ ನನ್ನಯ ಬದುಕು ಸಹ !\u003cbr\u003eನನ್ನ ಬದುಕಿನ ನಿಜವಾದ ಪುಟಗಳು ವೃತ್ತಿ ಬದುಕಿನಲಿ ಸಾಂಸಾರಿಕ ಜೀವನದಲಿ ಸಾಮಾಜಿಕ ರಂಗದಲಿ ತೆರೆದು ಕೊಳ್ಳುತ್ತಲಿದೆ\u003c\/p\u003e\n\u003cp\u003eಓದುತ ಓದುತ ಓದುಗನೇ ಪುಸ್ತಕದ ಬೆನ್ನುಡಿಯ ಬರೆಯುತಲಿರುವನು ಆದರೆ\u003cbr\u003eನನ್ನ ಬದುಕಿನ ಬೆನ್ನುಡಿಯ ಪ್ರವೃತ್ತಿಯ ಸಾಹಿತ್ಯ ಲೇಖನದಲಿ ನಾನೇ ಬರೆಯುತಲಿರುವೆ? ಆ ಬೆನ್ನುಡಿಯ ನೀ ಓದುತಲಿರುವೆ!\u003c\/p\u003e","brand":"Gurumurthy Bannuru","offers":[{"title":"Default Title","offer_id":47774984962307,"sku":"HB00006263","price":60.0,"currency_code":"INR","in_stock":true}],"thumbnail_url":"\/\/cdn.shopify.com\/s\/files\/1\/0607\/9859\/9427\/files\/OnduChamacheKashaya.jpg?v=1771662507","url":"https:\/\/harivubooks.com\/products\/ondu-chamache-kashaya-articles-gurumurthy-bannuru-kannada-book","provider":"Harivu Books","version":"1.0","type":"link"}